🌹🌹🌹🏆🏆🏆🏆🌹🌹🌹

*ಪರೀಕ್ಷಾ ಸಿದ್ಧತಾ ಸರಣಿ ಭಾಗ - 2*

 *ಆತ್ಮೀಯ ಶಿಕ್ಷಕರೇ ಹಾಗೂ ಪ್ರೀತಿಯ ವಿದ್ಯಾರ್ಥಿಗಳೇ* ,

 *ಇಂದಿನ ಪದ್ಯ*
 *ಸಂಕಲ್ಪ ಗೀತೆ*

ಜಿ ಎಸ್ ಶಿವರುದ್ರಪ್ಪ ಅವರು ಬರೆದ ಸಂಕಲ್ಪಗೀತೆ ಪದ್ಯದಲ್ಲಿ, 2015 ರಿಂದ 2020ರ ವರೆಗಿನ
ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ, ಮಾರ್ಚ್ - ಏಪ್ರಿಲ್ ಪಬ್ಲಿಕ್ ಪರೀಕ್ಷೆ ಹಾಗೂ ಜೂನ್
ನಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳನ್ನು ಒಂದೆಡೆ ಸಂಗ್ರಹಿಸಿ
ಕೊಡಲಾಗಿದೆ..

 *1.ಸಂಕಲ್ಪಗೀತೆ ಪದ್ಯದಲ್ಲಿ ಬಂದ ಬಹು ಮುಖ್ಯ ಪ್ರಶ್ನೆಗಳ ವಿಡಿಯೋ*

https://youtu.be/EdQUWyVaOF8

 *ನೆನಪಿರಲಿ...*
ನಾಳೆ ಈ ಪದ್ಯದ ೨೦ ಅಂಕಗಳ ಘಟಕ ಪರೀಕ್ಷೆ ನಡೆಸಲಾಗುತ್ತದೆ...


ಸುಬ್ರಹ್ಮಣ್ಯ ಟಿ. ಆರ್
ಕನ್ನಡ ಭಾಷಾ ಶಿಕ್ಷಕ
ಸರಕಾರಿ ಪ್ರೌಢಶಾಲೆ ಹಾಯ್ಕಾಡಿ, ಬ್ರಹ್ಮಾವರ ವಲಯ, ಉಡುಪಿ
9480507119
🌹💥💥 *ಶುಭವಾಗಲಿ* 💥💥🌹

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAH7xQhc1iGa69VzKRLozL_HWm5M_oR3DG6ULYrVRt-vKamBBOQ%40mail.gmail.com.

Reply via email to