🌹🌹🌹🏆🏆🏆🏆🌹🌹🌹 *ಪರೀಕ್ಷಾ ಸಿದ್ಧತಾ ಸರಣಿ ಭಾಗ - 4*
*ಆತ್ಮೀಯ ಶಿಕ್ಷಕರೇ ಹಾಗೂ ಪ್ರೀತಿಯ ವಿದ್ಯಾರ್ಥಿಗಳೇ* , *ಇಂದಿನ ಪಾಠ* *ಹಕ್ಕಿ ಹಾರುತಿದೆ ನೋಡಿದಿರಾ* ದ.ರಾ.ಬೇಂದ್ರೆ ಅವರು ಬರೆದ ಗರಿ ಎಂಬ ಕವನ ಸಂಕಲನದಿಂದ ಆಯ್ದ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯದಲ್ಲಿ, 2015 ರಿಂದ 2020ರ ವರೆಗಿನ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ, ಮಾರ್ಚ್ - ಏಪ್ರಿಲ್ ಪಬ್ಲಿಕ್ ಪರೀಕ್ಷೆ ಹಾಗೂ ಜೂನ್ ನಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳನ್ನು ಒಂದೆಡೆ ಸಂಗ್ರಹಿಸಿ ಕೊಡಲಾಗಿದೆ.. *1. ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದಲ್ಲಿ ಬಂದ ಎಲ್ಲಾ ಪ್ರಶ್ನೆಗಳ ವಿಡಿಯೋ* https://youtu.be/8zKDypJdZCw *ನೆನಪಿರಲಿ...* ನಾಳೆ ಈ ಪಾಠದ 20 ಅಂಕಗಳ ಘಟಕ ಪರೀಕ್ಷೆ ನಡೆಸಲಾಗುತ್ತದೆ... ಸುಬ್ರಹ್ಮಣ್ಯ ಟಿ. ಆರ್ ಕನ್ನಡ ಭಾಷಾ ಶಿಕ್ಷಕ ಸರಕಾರಿ ಪ್ರೌಢಶಾಲೆ ಹಾಯ್ಕಾಡಿ, ಬ್ರಹ್ಮಾವರ ವಲಯ, ಉಡುಪಿ 🌹💥💥 *ಶುಭವಾಗಲಿ* 💥💥🌹 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAH7xQhd-j4B4V0xfkrB9kbq9rS7ApGpTBhAQOw-m9d1qKw18KQ%40mail.gmail.com.
