https://youtu.be/P-dw0Wi_Kxc
ವೀಡಿಯೊ ಒಮ್ಮೆ ಗಮನಿಸಿ ಅನುಕೂಲವಾಗಬಹುದು... ( ಛಂದಸ್ಸು, ಅಲಂಕಾರ, ಸಂಧಿಗಳು, ಸಮಾಸಗಳನ್ನು ಬರೆದು ವಿವರಿಸಲು ಉತ್ತಮವಾದ Application) ಇಷ್ಟವಾದರೆ ಒಂದು ಲೈಕ್, ಕಾಮೆಂಟ್. ಮತ್ತು ನನ್ನ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ಧನ್ಯವಾದಗಳು. ಶಿಕ್ಷಕರಿಗೆ Best Application ಒಮ್ಮೆ ಬಳಸಿ. ಇದರಿಂದ ವಿದ್ಯಾರ್ಥಿಗಳನ್ನು ಆನ್ಲೈನ್ ತರಗತಿಯಲ್ಲಿ ಪಾಠವನ್ನು ಇನ್ನೂ ಹೆಚ್ಚು ಆಸಕ್ತಿಯಿಂದ ಕೇಳುವಂತೆ ಮಾಡಬಹುದು... _______________________________________________ 👉 W.B Application ಬಗ್ಗೆ ಮಾಹಿತಿ..👇 * ಇದೊಂದು ವೈಟ್ ಬೋರ್ಡ್ ಅಪ್ಲಿಕೇಶನ್ * ಶಿಕ್ಷಕರಿಗೆ ತುಂಬಾ ಉಪಯುಕ್ತವಾಗಿದೆ . * ತರಗತಿಯಲ್ಲಿ ಬೋರ್ಡ್ ಬಳಸುವ ರೀತಿಯಲ್ಲಿ ಬಳಸಬಹುದು. * ಯಾವುದೇ 1ಇಮೇಜ್ ಅಥವಾ ಡಾಕ್ಯುಮೆಂಟ್ ನ ಫೋಟೋ ತೆಗೆದುಕೊಂಡು ಬರೆಯುವುದರ ಮೂಲಕ ವಿವರಣೆ ನೀಡಬಹುದು. * ವಿಶೇಷವಾಗಿ ಛಂದಸ್ಸನ್ನ ತುಂಬಾ ಸೂಕ್ತವಾದ ರೀತಿಯಲ್ಲಿ ಮಕ್ಕಳಿಗೆ ತರಗತಿಯಲ್ಲಿ ಬೋಧಿಸುವಂತೆ ಬರೆದು ಬೋಧಿಸಬಹುದು. * ಇನ್ನಿತರ ವ್ಯಾಕರಣಾಂಶಗಳಾದ ಅಲಂಕಾರ, ಸಂಧಿಗಳು, ಸಮಾಸ, ಮತ್ತು ಇತರೆ ಬರವಣಿಗೆ ಮಾಡಿ ವಿವರಿಸುವ ಯಾವುದೇ ಅಂಶಗಳನ್ನು ಉತ್ತಮವಾದ ರೀತಿಯಲ್ಲಿ ಬೋಧಿಸಬಹುದು.. * ಗೂಗಲ್ ಮೀಟ್ ಅಥವಾ ಇನ್ನಿತರೆ ಯಾವುದೇ ಆನ್ ಲೈನ್ ತರಗತಿಗಳಲ್ಲಿ ಈ 1ಅಪ್ಲಿಕೇಶನನ್ನು ಬಳಸಿಕೊಂಡಾಗ ತರಗತಿಯ ಬೋರ್ಡಿನಲ್ಲೇ ಬರೆಯುವ ಫೀಲ್ ಕೊಡುತ್ತದೆ. * ವಿದ್ಯಾರ್ಥಿಗಳ ಗಮನವು ತರಗತಿಯ ಕಡೆ ಕೇಂದ್ರೀಕರಣ ವಾಗುತ್ತದೆ. * ಒಟ್ಟಾರೆ ಇದೊಂದು ಚಿಕ್ಕದಾದ ಅನುಕೂಲಕರವಾದ ಉತ್ತಮ ಅಪ್ಲಿಕೇಶನ್. * ಈ ಅಪ್ಲಿಕೇಷನ್ ಲಿಂಕ್ ಅನ್ನು ಕೆಳಗಡೆ ಕೊಡಲಾಗಿದೆ ಬಳಸಿಕೊಳ್ಳಿ . * ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಸಿಗಲಿರುವ ಅಪ್ಲಿಕೇಶನ್. _______________________________________________ 👇 W.B - Application link 👇 https://play.google.com/store/apps/details?id=com.hashdroid.whiteboardFree _______________________________________________ ಈ ಎಲ್ಲಾ ಮಾಹಿತಿ ನಿಮಗೆ ಇಷ್ಟವಾದರೆ ನಮ್ಮ ಕನ್ನಡ ಕಸ್ತೂರಿ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿಕೊಳ್ಳಿ ... 👇 ನನ್ನ ಕನ್ನಡ ಕಸ್ತೂರಿ ಯೂಟ್ಯೂಬ್ ಚಾನೆಲ್ ನ ಲಿಂಕ್ 👇 https://youtube.com/channel/UCnUQ19rI_inYc9JXxQa6xHQ _______________________________________________ ಶಿಕ್ಷಕರಿಗಾಗಿ ತಯಾರಿಸಿದ ಇನ್ನಿತರ ಅಪ್ಲಿಕೇಶನ್ಗಳ ಮಾಹಿತಿಯ ವೀಡಿಯೋ ಲಿಂಕ್ ಕೆಳಗಡೆ ಇದೆ ಬೇಕಾದವರು ಬಳಸಿಕೊಳ್ಳಿ . * ವಿದ್ಯಾರ್ಥಿಗಳು ವಾಟ್ಸಾಪ್ ನಲ್ಲಿ ಕಳಿಸಿದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಕಳುಹಿಸುವ ವಿಷಯದ ವೀಡಿಯೊ ಲಿಂಕ್ 👇 https://youtu.be/gHNgmMVu1_g _______________________________________________ * ಗೂಗಲ್ ಮಿಡ್ ಆನ್ ಲೈನ್ ತರಗತಿಯಲ್ಲಿ ನಮ್ಮ ವಿಡಿಯೋದ ಬ್ಯಾಗ್ರೌಂಡ್ ಚೇಂಜ್ ಮಾಡುವ ಮಾಹಿತಿ ಹೊಂದಿರುವ ವೀಡಿಯೋದ ಲಿಂಕ್...👇https://youtu.be/yNFx6CEhYME _______________________________________________ 🙏 ಧನ್ಯವಾದಗಳು 🙏 ನವೀನ್.ಹೆಚ್.ಎಮ್. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CALgBNOHzhiNx6FnEzQgO8CqarW1RqBRb6zATyCGCRAJbytUrpA%40mail.gmail.com.
