https://quizzory.in/id/60d0146ec86db42debb78d4c
ಎಲ್ಲ ಶಿಕ್ಷಕರಿಗೂ ನಮಸ್ಕಾರ ಈಗಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಕಳಿಸಿರುವಂತಹ ಮಾದರಿ ಪ್ರಶ್ನೆಪತ್ರಿಕೆ ನಾವೆಲ್ಲ ಮಕ್ಕಳಿಗೆ ಕಳಿಸಿದ್ದೇವೆ ಮತ್ತು ಅದನ್ನ ಆನ್ ಲೈನ್ ತರಗತಿಯಲ್ಲಿ Salve ಕೂಡ ಮಾಡಿದ್ದೇವೆ.. ಈಗ ಅದೇ ಪೂರ್ಣ ಪ್ರಶ್ನೆ ಪತ್ರಿಕೆಯನ್ನು ಒಂದು ಗಂಟೆಗೆ ಸಮಯ ಸೀಮಿತಗೊಳಿಸಿ ಆನ್ಲೈನ್ ರಸಪ್ರಶ್ನೆ ತಯಾರಿಸಿದ್ದೇನೆ. ಈಗೆ ಮಾಡುವುದರಿಂದ ಮತ್ತೊಮ್ಮೆ ಆ ಪತ್ರಿಕೆ ವಿದ್ಯಾರ್ಥಿಗಳಿಗೆ ಪುನರಾವರ್ತನೆ ಯಾಗುತ್ತದೆಂದು ಭಾವಿಸಿ ಈ ಆನ್ಲೈನ್ ರಸಪ್ರಶ್ನೆಯ ಲಿಂಕ್ ಹಂಚಿಕೊಳ್ಳುತ್ತಿದ್ದೇನೆ. ಈ ಲಿಂಕ್ ಅನ್ನು ತಮ್ಮ ವಿದ್ಯಾರ್ಥಿಗಳಿಗೆ ಕಳುಹಿಸಿ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿ... ಧನ್ಯವಾದಗಳು... ಇಂತಿ ; ನವೀನ್. ಹೆಚ್.ಎಮ್. ಶ್ರೀ ವಿಜಯ ಕನ್ನಡ ಪ್ರೌಢಶಾಲೆ. ಮನುಮೈನಹಟ್ಟಿ. ಫೋನ್ : 8088675710. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CALgBNOH3uaei5nHkxrhFwZ%3DSWxtJRSq0AntQfGai2aaxAzsOBA%40mail.gmail.com.
