ಉಪನಿರ್ದೇಶಕರ ಕಚೇರಿ, ಹಾಸನ ಹಾಗೂ ತನು ಕನ್ನಡ ಬ್ಲಾಗ್ ವತಿಯಿಂದ ನಡೆಸಲಾಗುತ್ತಿರುವ ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಹೊಸ ಮಾದರಿಯ ಪ್ರಶ್ನೆಪತ್ರಿಕೆಯ ಆನ್ ಲೈನ್ ಪರೀಕ್ಷೆ *ಎಸ್.ಎಸ್.ಎಲ್.ಸಿ. ಭಾಷಾ ವಿಷಯಗಳ "ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-1 ಪತ್ರಿಕೆ 1" ಆರಂಭವಾಗಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. https://thanukannada.blogspot.com/p/home.html 🗓️ 27/06/2021 ರಂದು "ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-1" ಪತ್ರಿಕೆ 1 ಪ್ರಥಮ ಪತ್ರಿಕೆ : ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಪತ್ರಿಕೆಗಳು ⏱️ಸಮಯ: ಬೆಳಗ್ಗೆ 6.30 ರಿಂದ ಸಂಜೆ 8.30 ರವರೆಗೆ.
ಗಮನಿಸಿ: ಮೊದಲಿಗೆ ಕನ್ನಡ ಪತ್ರಿಕೆಯಲ್ಲಿ ಭಾಗವಹಿಸಿ. Submit ಮಾಡಿದ ನಂತರ ಸಿಗುವ ಲಿಂಕ್ ನಲ್ಲಿ ಇಂಗ್ಲೀಷ್ ಪತ್ರಿಕೆಯಲ್ಲಿ ಭಾಗವಹಿಸಿ. Submit ಮಾಡಿದ ನಂತರ ಸಿಗುವ ಲಿಂಕ್ ನಲ್ಲಿ ಹಿಂದಿ ಪತ್ರಿಕೆಯಲ್ಲಿ ಭಾಗವಹಿಸಿ. Submit ಮಾಡಿದ ನಂತರ ನಿಮ್ಮ ಉತ್ತರಗಳು ಸ್ವೀಕೃತವಾಗಿರುತ್ತವೆ. **** ರಚನೆ : ವಿವಿಧ ಸಂಪನ್ಮೂಲ ವ್ಯಕ್ತಿಗಳು, ಹಾಸನ ಜಿಲ್ಲೆ. ನಿರ್ವಹಣೆ: ರಮೇಶ್ ಕಣಕಟ್ಟೆ. ಕನ್ನಡ ಭಾಷಾ ಶಿಕ್ಷಕರು. ಸ.ಪ.ಪೂ.ಕಾಲೇಜು ಬಾಣಾವರ. ಅರಸೀಕೆರೆ ತಾ, ಹಾಸನ ಜಿಲ್ಲೆ **** ಈ ಸಂದೇಶವನ್ನು ಶಿಕ್ಷಕರಿಗೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ, ತರಗತಿ/ಶಾಲಾ ಗುಂಪುಗಳಿಗೆ ಕಳುಹಿಸಿ. ಇದರ ಪ್ರಯೋಜನ ಪಡೆದುಕೊಳ್ಳಲು ಸಹಕರಿಸಿ. **** ಫಲಿತಾಂಶವನ್ನು ನಾಳೆ www.thanukannada.blogspot.com ಮುಖಪುಟದಲ್ಲಿ ಪ್ರಕಟಿಸಲಾಗುವುದು **** -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAM2uOHLWgnKALeOqyucyQ924%2BLCH__o1g7m-cTi3Wkmw07dQ4w%40mail.gmail.com.
