ಒಂದು ಪ್ರಾಥಮಿಕ ಶಾಲೆಯು ಸರ್ಕಾರಿ ಅನುದಾನಕ್ಕೆ ಒಳಪಡುತ್ತಿರುವಾಗ ಅಲ್ಪಸಂಖ್ಯಾತರ ಸಂಸ್ಥೆಯ ಪ್ರಕಾರ ಎಲ್ಲಾ ಶಿಕ್ಷಕರ ನೇಮಕಾತಿ ಅದ ನಂತರ ಅನಿವಾರ್ಯ ಕಾರಣದಿಂದ ಒಬ್ಬ ಶಿಕ್ಷಕರು ರಾಜೀನಾಮೆ ನೀಡಿದ್ದರೆ ಅ ಹುದ್ದೆಯನ್ನು ಪುನ: ತುಂಬಿಕೊಳ್ಳುವಾಗ ಅ ಶಿಕ್ಷಕರು ಟಿ.ಇ.ಟಿ ಉತ್ತೀರ್ಣ ಅಗಬೇಕು ಎನ್ನುವ ಏನುದಾರು ನಿಯಮಗಳು ಇದೆ ಅಥಾವ ಇಲ್ಲವೋ ತಿಳಿಸಿ
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CADZ4-iE-TtVnvhQGqq4XKEyo9bnjr%2BTCXDdUFtf_A4GmH-uTrg%40mail.gmail.com. For more options, visit https://groups.google.com/d/optout.
