🙏🙏🙏💐💐💐🙏🙏🙏 *ಆತ್ಮೀಯ ಶಿಕ್ಷಕ ಹಾಗೂ ನೌಕರ ಬಾಂಧವರೇ....* 💐💐💐☘☘☘💐💐💐 *ಎಲ್ಲ ನೌಕರರ ಬಲದಿಂದ ನಮ್ಮ ನಿಮ್ಮೆಲ್ಲರ KSGE ಸಾಮಾಜಿಕ ಜಾಲ ತಾಣ ತುಂಬಾ ವೇಗವಾಗಿ ರಾಜ್ಯಾದ್ಯಂತ ಬೆಳೆಯುತ್ತಿದೆ ಹಾಗೂ ಕೇವಲ 6 ತಿಂಗಳ ಅವಧಿಯಲ್ಲಿ KSGE FACEBOOK GROUP ಸದಸ್ಯರ ಸಂಖ್ಯೆ 20000 ದಾಟಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಹಾಗೂ KSGE WHATS APP ಗುಂಪುಗಳು ಕರ್ನಾಟಕ ರಾಜ್ಯದ 114 ತಾಲೂಕುಗಳಲ್ಲಿ ಭರದಿಂದ ಓಡುತ್ತಿವೆ.ಮತ್ತು KSGE UPDATES,KSGE NPS WING,KSGE TRANSFER,KSPE ಎಂಬ FACEBOOK GROUP ಗಳು ಹಾಗೆ KSGE HIKE,KSGE TELEGRAM KSGE GOOGLE GROUP ಗಳು ಭರದಿಂದ ಓಡಿತ್ತಿವೆ ಇದಕ್ಕೆ ಕಾರಣಿಕರ್ತರಾದ ಸ್ಪೂರ್ತಿಯ ಸೆಲೆ,ನೌಕರ ಬಂಧು,ಶಿಕ್ಷಕರ ಕಣ್ಮಣಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರು,ರಾಜ್ಯ ನೌಕರ ಸಂಘದ ಉಪಾಧ್ಯಕ್ಷರು,ನನ್ನ ಹಿತೈಸಿಗಳಾದ ಗೌರವಾನ್ವಿತ ಮಾನ್ಯ ಶ್ರೀ ಬಸವರಾಜ.ಗುರಿಕಾರ ರವರಿಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗೌರವಾನ್ವಿತ ಮಾನ್ಯ ಶ್ರೀ.ವಿ.ಎಮ್.ನಾರಾಯಣಸ್ವಾಮಿ* *ರವರಿಗೂ ಹಾಗೂ ನನ್ನ ಎಲ್ಲ KSGE ತಾಲೂಕ ನಿರ್ವಾಹಕರಿಗೆ,ಎಲ್ಲ ಹಿತೈಸಿಗಳಿಗೂ,ಹಾಗೂ ನನ್ನ ಎಲ್ಲ KSGE ಮಿತ್ರರಿಗೆ ಧನ್ಯವಾದಗಳು.ನಿಮ್ಮ ಪ್ರೀತಿ ಸದಾ ನನ್ನ ಮೇಲೆ ಹೀಗೆ ಮುಂದುವರೆಯಲಿ ಹಾಗೂ KSGE ಸಾಮಾಜಿಕ ಜಾಲ ತಾಣ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲು ನಮ್ಮೆಲ್ಲ ನೌಕರರ ಮಿತ್ರರ ಸಹಕಾರವಿರಲಿ ಎಂದು ಕೇಳಿಕೊಳ್ಳುತ್ತೇನೆ.ಅದೇ ರೀತಿ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.* *ರಾಜ್ಯದ ನೌಕರರೆಲ್ಲಾ ಒಗ್ಗಟ್ಟಾಗಿ,KSGE ಶಕ್ತಿಯನ್ನು ಬಲಪಡಿಸೋಣ..* *ಸದಾ ತಮ್ಮ ಸೇವೆಯಲ್ಲಿರುವ........* 🙏🙏🙏🙏🙏🙏🙏 *ಶ್ರೀ.ಮಹಾಂತಗೌಡ.ಟಿ.ಪಾಟೀಲ* *KSGE ರಾಜ್ಯ ನಿರ್ವಾಹಕರು* *ಹಾಗೂ* *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು* *ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ* *ಸಂಘ ( ರಿ ) ಬೆಂಗಳೂರು* 🙏🙏🙏🙏🙏🙏🙏🙏💐💐
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAL8OgzCxyb-Hg9mxeGrvR%3DQv4AMhEGi%2BjDW5TZdpAO%2B6A5jA3g%40mail.gmail.com. For more options, visit https://groups.google.com/d/optout.
