💐👉 *2017-18ನೇ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಮತ್ತು
ಪಿ.ಯು. ಕಾಲೇಜುಗಳನ್ನು ಪ್ರಾರಂಭಿಸಲು ನೊಂದಣಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ
ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಸರ್ಕಾರಿ ಅಧಿಸೂಚನೆ ದಿನಾಂಕ:28-06-2017*💐

*MAHANTAGOUD T PATIL SWCM KSPSTA*

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-07-2017*👇

http://www.schooleducation.kar.nic.in/pdffiles/ED9PGC2017_Extension.pdf

💐👉 *KAS ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ, ಜೊತೆಗೆ
2011ರಲ್ಲಿ KAS ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಒಂದು ವಿಶೇಷ
ಅವಕಾಶವನ್ನೂ ನೀಡಲಾಗಿದೆ.*💐

*MAHANTAGOUD T PATIL SWCM KSPSTA*

*KAS ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 15-7-2017*👇

http://kpsc.kar.nic.in/corrigendum%20of%20gp%202015.pdf
*MAHANTAGOUD T PATIL SWCM KSPSTA*💐💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzCDCRu0mSfyaoy6HUX6uoMTA3JV%2B-_%2Bvn4_kwDTSa-TOA%40mail.gmail.com.
For more options, visit https://groups.google.com/d/optout.

Reply via email to