ಕ್ರೈಸ್ತ, ಬುದ್ಧ, ಕೃಷ್ಣ ರಾಮರೆಲ್ಲ ಅಹಮಸ್ಮಿ ಎಂಬ
ಮಹಾವಾರಿಧಿಯ ತರಂಗಗಳು ಮಾತ್ರ
ಈ ವಾಕ್ಯವನ್ನು ಹೇಗೆ ಅರ್ಥೈಸುವಿರಿ?
ತಮ್ಮ ಧರ್ಮವೇ ಶ್ರೇಷ್ಟ ಎಂದು ಎಲ್ಲ ಧರ್ಮಗಳು
ಬೀಗುತ್ತಿವೆ. ಅಂಥ ಅಹಂಕಾರವೆಂಬ ಸಮುದ್ರದಲ್ಲಿ ಕ್ರೈಸ್ತ, ಬುದ್ಧ, ಕೃಷ್ಣ, ರಾಮ
ಎಲ್ಲರನ್ನು ತರಂಗಗಳನ್ನಾಗಿ ಮಾಡಿದ್ದಾರೆ

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CA%2B9BF8W0oNh%2BmSDvLhvB_6yUym8P6%3D_3P69%3D8CkigNwP9cm9LA%40mail.gmail.com.
For more options, visit https://groups.google.com/d/optout.

Reply via email to