Plz send 8,9,10 social science notes of lesson Kannada or English. Plz sir

On Jul 16, 2017 12:50, "Mahantagoud Patil" <mtpygl....@gmail.com> wrote:

> 💐 *👇ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 2368 / 2011 ರಲ್ಲಿ
> ದಿ:09/02/2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ
> ಬೆಳಗಾವಿ ವಿಭಾಗದ ಸೇವಾ ಜೆಷ್ಠತೆ ಪಟ್ಟಿ.*
>
> *MAHANTAGOUD T PATIL SWCM KSPSTA*
> http://cpidharwad.kar.nic.in/phpfiles/senioritylist.php
>
> 💐 *👇2017-18ನೇ ಸಾಲಿನಲ್ಲಿ ನಡೆಸಲಾಗುವ 1 ರಿಂಧ 10ನೇ ತರಗತಿ ವಿದ್ಯಾರ್ಥಿಗಳಿಗೆ
> ಪ್ರಾಥಮಿಕ ಕಣ್ಣು ಪರೀಕ್ಷೆ ಕಾರ್ಯಕ್ರಮದ ಆಯೋಜನೆ ಸಭಾ ನಡಾವಳಿ ಮತ್ತು ಕ್ರಿಯಾ ಯೋಜನೆ.*
> http://www.schooleducation.kar.nic.in/Secpdfs/circulars/
> GSS_EyeTestMeetProc140717.pdf
>
> 💐 *👇ಸಂಪನ್ಮೂಲ ಕೇಂದ್ರಗಳಿಗೆ ವಿಶೇಷ ಶಿಕ್ಷಕರ ಹುದ್ಧೆ ಮಂಜೂರು ಮಾಡುವ ಕುರಿತು
> ಸರ್ಕಾರದ ಆದೇಶ*
> http://www.schooleducation.kar.nic.in/Secpdfs/circulars/
> SplTrsPostSanction150717.pdf
>
> 💐 *👇ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ
> ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ 15-07-2017*
> http://www.schooleducation.kar.nic.in/pdffiles/DDPI_TRF_15072017.pdf
>
> *MAHANTAGOUD T PATIL SWCM KSPSTA*
>
> 💐 *👇ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಸೃಜಿಸಲ್ಪಟ್ಟಿರುವ ಹುದ್ದೆಗಳನ್ನು
> 2017-18ನೇ ಸಾಲಿಗೆ ಮುಂದುವರೆಸಿರುವ ಬಗ್ಗೆ.*
> http://ssakarnataka.gov.in/rmsa/pdffiles/Circulars/PostConti120717.PDF
>
> 💐 *👇2017-18ನೇ ಸಾಲಿನ ಎಂ.ಎಂ.ಇ.ಆರ್.ಅನುದಾನವನ್ನು ಜಿಲ್ಲಾ ಕಛೇರಿಗಳಿಗೆ ಬಿಡುಗಡೆ
> ಮಾಡುವ ಬಗ್ಗೆ.*
> http://ssakarnataka.gov.in/rmsa/pdffiles/Circulars/RMSA_MMER120717.PDF
>
> 💐 *👇ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ದಿನಾಂಕವನ್ನು
> ವಿಸ್ತಿರಿಸಿರುವ ಬಗ್ಗೆ*
> http://www.schooleducation.kar.nic.in/pdffiles/SaravothamAward130617.pdf
>
> 💐 *👇ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011
> ದಿನಾಂಕ:06-05-2017ಅನ್ವಯ ಅರ್ಹತಾ ದಿನಾಂಕವನ್ನು ನಿಗದಿಪಡಿಸಿರುವ ದ್ವಿತೀಯ ದರ್ಜೆ
> ಸಹಾಯಕರ ವೃಂದದ ಪರಿಷ್ಕೃತ ತಾತ್ಕಾಲಿಕ ಜೇಷ್ಟತಾ ಪಟ್ಟಿ.*
> http://www.schooleducation.kar.nic.in/MinSenioirity/SDASenList150617.pdf
>
> *MAHANTAGOUD T PATIL SWCM KSPSTA*💐💐🙏
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to kshst+unsubscr...@googlegroups.com.
> To post to this group, send email to kshst@googlegroups.com.
> To view this discussion on the web visit https://groups.google.com/d/
> msgid/kshst/CAL8OgzD2e-5sxNWRUEi-vw_g5Mu6Gdepg9C9HfM%
> 3DV%3DcC%3D2aMqw%40mail.gmail.com
> <https://groups.google.com/d/msgid/kshst/CAL8OgzD2e-5sxNWRUEi-vw_g5Mu6Gdepg9C9HfM%3DV%3DcC%3D2aMqw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CAK8i-W0QBYju6u729kFrnViKxNxDZ0%2BN-br488u_ao_1F0Qo2w%40mail.gmail.com.
For more options, visit https://groups.google.com/d/optout.

Reply via email to