🙏💐 *ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆ ಬಗ್ಗೆ*💐🙏
👉 *DEd ಪದವಿ ಪೂರೈಸಬೇಕಾದವರು ಯಾರೆಂದರೆ ಸೇವಾ ಪೂರ್ವ (Untrained)ತರಬೇತಿ ಪಡೆಯದೆ
SSLC ಮೇಲೆ ಮಾತ್ರ ಶಿಕ್ಷಕರಾಗಿ ನೇಮಕವಾದವರು ಹಾಗೂ PUC ಮೇಲೆ ಮಾತ್ರ ನೇಮಕವಾದವರು
ಮಾತ್ರ.ಅಂದಾಜಿನ ಪ್ರಕಾರ ನಮ್ಮ ರಾಜ್ಯದಲ್ಲಿ ಇಂತಹ ಶಿಕ್ಷಕರ ಸಂಖ್ಯೆ ಸುಮಾರು 160
ಇರಬಹುದು.ಇವರುಗಳು ITC ಆಗಲಿ,TCH ಹಾಗೂ DEd ಆಗಲಿ ಪೂರೈಸಿರುವುದಿಲ್ಲ ಇವರುಗಳು ಈಗ
ಪೂರೈಸಬೇಕಾಗಿದೆ*
👉 *ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ SSLC,ITC ಅಥವಾ SSLC,TCH ಅಥವಾ PUC,ITC
ಅಥವಾ PUC,TCH ಪದವಿ ಪಡೆದು ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರು DEd ಪದವಿ ಪೂರೈಸುವ
ಅವಶ್ಯಕತೆ ಇರುವುದಿಲ್ಲ*
🙏💐 *ಇಂದ*💐🙏
*ಶ್ರೀ.ಮಹಾಂತಗೌಡ.ಟಿ.ಪಾಟೀಲ*
*ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು*
*ಕ.ರಾ.ಪ್ರಾ.ಶಾ.ಶಿ.ಸಂಘ.(ರಿ) ಬೆಂಗಳೂರು*
💐💐💐🙏🙏🙏
--
You received this message because you are subscribed to the Google Groups
"KSHST" group.
To unsubscribe from this group and stop receiving emails from it, send an email
to [email protected].
To post to this group, send email to [email protected].
To view this discussion on the web visit
https://groups.google.com/d/msgid/kshst/CAL8OgzD5%3D2rVt%3D75QKa50kVYc586kY67-Y-z_CO6ydHussa5Mw%40mail.gmail.com.
For more options, visit https://groups.google.com/d/optout.