https://www.facebook.com/groups/184408048715919/


👆👇💐💐🙏
 *ರಾಜ್ಯಾದ್ಯಂತ ಹಲವಾರು ಶಿಕ್ಷಕರು ನನಗೆ ಕರೆ ಮಾಡಿ ಮಾಹಿತಿ ಕೇಳುತ್ತಿದ್ದಾರೆ ಎಲ್ಲರ ಕರೆ
ಸ್ವೀಕರಿಸಿ ಉತ್ತರಿಸಲು ಸಮಯದ ಅಭಾವದಿಂದ ಕಷ್ಟವಾಗುತ್ತಿದೆ ಆದ್ದರಿಂದ ಈ ಮೇಲ್ಕಂಡ
FACEBOOK ಗುಂಪಿಗೆ ಸೇರಿ ವರ್ಗಾವಣೆಗೆ ಸಂಭಂದಿಸಿದ ಎಲ್ಲ ಮಾಹಿತಿ ಪಡೆದುಕೊಂಡು ನಿಮ್ಮ
ಗೊಂದಲಗಳನ್ನು ಪರಿಹರಿಸಿಕೊಳ್ಳಿ*

👉 *ಒಂದು ವೇಳೆ ನಾನು ತಮಗೆ ಲಭ್ಯವಾಗದಿದ್ದರೆ ಈ ಗುಂಪಿನಲ್ಲಿರು ಸದಸ್ಯರು ತಮ್ಮ
ಗೊಂದಲಗಳಿಗೆ ಉತ್ತರಿಸುತ್ತಾರೆ*

👉 *ನಿಮ್ಮಲ್ಲಿರುವ ವರ್ಗಾವಣೆಗೆ ಸಂಬಂದಿಸಿ ಮಾಹಿತಿಗಳನ್ನು ಈ ಗುಂಪಿನಲ್ಲಿ ಹಂಚಿಕೊಳ್ಳಿ*

👉 *ಮೂಲ ಪ್ರತಿ ಬಿಡುಗಡೆಯಾದ ನಂತರ ಪರಸ್ಪರ ವರ್ಗಾವಣೆ ಬಯಸುವವರು ನಿಮ್ಮ ಮಾಹಿತಿಗಳನ್ನು ಈ
ಗುಂಪಿನಲ್ಲಿ ಹಾಕಬಹುದು*

🙏🙏🙏🙏🙏🙏🙏🙏🙏🙏🙏

*ದಯವಿಟ್ಟು ಈ ಲಿಂಕ್ ನ್ನು ನಿಮ್ಮಲ್ಲಿರುವ ಎಲ್ಲ ಗುಂಪುಗಳಿಗೆ ಕಳುಹಿಸಿ*

*PLZ SHARE PLZ SHARE PLZ SHARE*

*MAHANTAGOUD T PATIL SWCM KSPSTA*💐💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzCw7hacY8kcxknVSeZGhCiEtb0TNmDC35qM7k1nmciAqg%40mail.gmail.com.
For more options, visit https://groups.google.com/d/optout.

Reply via email to