💐💐🙏 *ಪ್ರತಿಯೊಬ್ಬರಿಗೂ ತಮ್ಮ ಮೊಬೈಲ್ TDS ನಿಂದ ಸಂದೇಶ ಬಂದಿರುತ್ತದೆ.ಈ ಸಂದೇಶದ
ಪ್ರಕಾರ ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ನೀಡಿರುತ್ತೀರಿ.ಅದನ್ನು ನಿಮ್ಮ DDO ಗಳು
TDS-Teacher Data Software ನಲ್ಲಿ ನಮೂದಿಸಿದ್ದಾರೆ.ಈಗ ಆ ಮಾಹಿತಿಗೆ ಸಂಬಂದಿಸಿದಂತೆ
DDPI ರವರು ಆಕ್ಷೇಪಣೆಗಾಗಿ ತಮಗೆ ಅವಕಾಶ ನೀಡಿರುತ್ತಾರೆ. ಏನಾದರೂ ಆಕ್ಷೇಪಣೆಗಳಿದ್ದರೆ
ಅಥವಾ ಸಹಮತ ವಿದ್ದರೆ ಅನುಸರಿಸಬೇಕಾದ ಹಂತಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ Youtube
ಲಿಂಕ್ ನ್ನು Click ಮಾಡಿ*👇👇

https://youtu.be/bdyHFWEW0fo

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CAL8OgzDh73bSjPf27zjaFvkKpZKFO%2B_pkbSw_NAJ65vUSAT6Kg%40mail.gmail.com.
For more options, visit https://groups.google.com/d/optout.

Reply via email to