ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಗುರುಗಳೇ.
On 20 Nov 2017 9:41 pm, "Mahantagoud Patil" <[email protected]> wrote: > 🙏💐💐 *STS ನಲ್ಲಿ SSLC ಮಕ್ಕಳ OMR ಮಾಹಿತಿ ತುಂಬುವ ಮೊದಲು ಅನುಸರಿಸಬೇಕಾದ ಕ್ರಮಗಳ > ಬಗ್ಗೆ ಮಾಹಿತಿ ಬಗ್ಗೆ ಕೆಲವು ಸಲಹೆಗಳು* 💐💐🙏 > > *MAHANTAGOUD T PATIL SWCM KSPSTA*💐🙏 > > 👉 *A4 SIZE PAPER ರನ್ನು 4 ಭಾಗವಾಗುವಂತೆ ಮಡಿಚಿ.. ಪ್ರತಿ ಭಾಗದಲ್ಲಿ ಮೊದಲಿಗೆ > ವಿದ್ಯಾರ್ಥಿಯ STS NUMBER ಹಾಕಿಟ್ಟುಕೊಳ್ಳಿ.* > > 👉 *STS ಸಂಖ್ಯೆಯ ಕೆಳಗಡೆ ವಿದ್ಯಾರ್ಥಿಯ ಹೆಸರು ಬರೆಯಿರಿ* > > 👉 *ನಂತರ ವಿದ್ಯಾರ್ಥಿಯ ಭಾವಚಿತ್ರ(PASSPORT SIZE PHOTO) ಅಂಟಿಸಿ.* > > 👉 *ಭಾವಚಿತ್ರ ಕೆಳಗಡೆ ವಿದ್ಯಾರ್ಥಿಯಿಂದ ಪ್ರತ್ಯಕ್ಷವಾಗಿ *ಕಪ್ಪುಬಣ್ಣದ BALLPEN ನಿಂದ > ಸಹಿಮಾಡಿ ಇಟ್ಟುಕೊಳ್ಳಿ.* > > 👉 *ನಿಮ್ಮ 10ನೇ ತರಗತಿಯ ಎಲ್ಲ ಮಕ್ಕಳ ಭಾವಚಿತ್ರ ಹಾಗೂ ಸಹಿ ಆದ ನಂತರ ಅವುಗಳನ್ನು > Scanner ಹತ್ತಿರ ಕೊಂಡೊಯ್ಯಿರಿ.* > > 👉 *STS ನಲ್ಲಿ ಸಿರಿಯಲ್ ನಲ್ಲಿರುವಂತೆ(NAME WISE) ಜೋಡಿಸಿಕೊಂಡು SCAN ಮಾಡಿ. > SCAN ಮಾಡುವಾಗ COMPUTER ಪರದೆಯ ಮೇಲೆ ಫೋಟೋ ಹಾಗೂ ಸಹಿಗಳನ್ನು ಬೇರೆ-ಬೇರೆಯಾಗಿ CUT > ಮಾಡಿ.* > > 👉 *ಭಾವಚಿತ್ರವನ್ನು 15 ರಿಂದ 25KB ಹಾಗೂ ಸಹಿಯನ್ನು 10 ರಿಂದ 15KB ಒಳಗೆ SIZE ಮಾಡಿ > ಇಟ್ಟುಕೊಂಡು SAVE ಮಾಡಿಕೊಳ್ಳಿ.* > > 👉 *ONLINE ನಲ್ಲಿ OMR ತುಂಬುವಾಗ STS ಸಂಖ್ಯೆ ನಮೂದಿಸಿದ ನಂತರ SEARCH ಬಟನ್ ನೀಡಿದಾಗ > FORM AUTOMATIC ತುಂಬಿಕೊಳ್ಳುತ್ತದೆ.* > > 👉 *ಭಾವಚಿತ್ರ ಹಾಗೂ ಸಹಿ UPLOAD ಮಾಡುವಾಗ CHOOSE FILE ನ್ನು SELECT ಮಾಡಿ OMR > ತುಂಬುವ ವಿದ್ಯಾರ್ಥಿಯ ಭಾವಚಿತ್ರ ಸರಿಯಾಗಿದೆಯೆ ಎಂದು Confirm ಮಾಡಿಕೊಂಡು upload > ಮಾಡಿಕೊಳ್ಳಬೇಕು. ಅದರಂತೆ ಸಹಿಯೂ ಕೂಡ.* > > 👉 *Caste certificate scan ಮಾಡುವ ಆವಶ್ಯಕತೆ ಇಲ್ಲ.... ಕೊಟ್ಟಿದ್ದರೆ ✔ > ಮಾಡಬೇಕು ಅಷ್ಟೆ* > > *MAHANTAGOUD T PATIL SWCM KSPSTA*💐💐🙏 > > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CAL8OgzB%3DhHo2PNhfD%3Dw%2BBModHusd6arr%2BJQy_ > C1RFq3hkddKEg%40mail.gmail.com > <https://groups.google.com/d/msgid/kshst/CAL8OgzB%3DhHo2PNhfD%3Dw%2BBModHusd6arr%2BJQy_C1RFq3hkddKEg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CALvTDaR9U53-cZMn12hMZ1zs9ApN-XCN%2BQsaXZzUFe10eqobPg%40mail.gmail.com. For more options, visit https://groups.google.com/d/optout.
