ಸ್ನೇಹಿತರಾದ ಪಾಟೀಲ್ ಸರ್ ಗೆ..ನಿಮ್ಮ ಶಿಕ್ಷಕಮಿತ್ರ ಕ್ಕೆ ಹಾಕುವ ಪೋಸ್ಟಿಂಗ್ ಗಳು ಅದ್ಬುತವಾದ ಇಲಾಖೆಯ ಮಾಹಿತಗಳನ್ನು ರಾಜ್ಯದ ಶಿಕ್ಷಕರೆಲ್ಲರಿಗೂ ನೀಡುತ್ತಿದ್ದು..ಈಗ ನಿಮ್ಮ ksge blog ಓಪನ್ ಮಾಡಿದ ಮೇಲೆ.ನಿಮ್ಮ ತುರ್ತು ಸಂದೇಶ ಗಳು ಮಾಹಿತಿಗಳನ್ನು ನೀಡುವಾಗ ದಯವಿಟ್ಟು ನೇರವಾದ ಮಾಹಿತಿಗಳನ್ನು..ನೀಡಬೇಕೆಂದು ತಮ್ಮಲ್ಲಿ ಮನವಿ...ಇದು ನಿಮ್ಮ ಸ್ನೇಹಿತ ಮನವಿ ಎಂದು ಸ್ವೀಕರಿಸಿ..ನೇರವಾದ ಮಾಹಿತಿಗಳು.ಶಿಕ್ಷಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ.. ಹಾಗೆಯೇ ನಿಮ್ಮ ಬ್ಲಾಗ್ ನ ವಿಳಾಸವನ್ನು ನೇರ ಮಾಹಿತಿಯಜೊತೆಗೆ.. ಅಟ್ಯಾಚ್ ಮಾಡುವುದರಿಂದ ಮುಂದಿನ saved ಮಾಹಿತಿಗಳನ್ನು ಪಡೆಯಬಹುದೆಂದು ತಿಳಿಸಿದರೆ..ಅನುಕೂಲವಾಗುತ್ತದೆ..ಎಂಬುದು ನನ್ನ ಸಲಹೆ.. -:-ನಿಮ್ಮ ಶಿಕ್ಷಕಮಿತ್ರ ಸಾಮದೇಶಿ ಮಂಜುನಾಥ್
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAL8OgzC%2B0c3LXc%2BgxeSsFyoaTS0HWsV-CR-%3D_2yFfNadQOYwwQ%40mail.gmail.com. For more options, visit https://groups.google.com/d/optout.
