🙏💐💐 *_ಆತ್ಮೀಯ ನೌಕರ ಹಾಗೂ ಶಿಕ್ಷಕ ಭಾಂದವರಿಗೆ ಹೃದಯಪೂರ್ವಕ ಪ್ರಣಾಮಗಳು_*💐💐🙏

*_ನಾನು ಇತ್ತೀಚಿಗೆ ತಮಗೆ ಶೈಕ್ಷಣಿಕ ಹಾಗೂ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಗಳನ್ನು
www.ksge.in ಬ್ಲಾಗ್ ನ ಲಿಂಕ್ ಗಳ ಮೂಲಕ ತಲುಪಿಸುತ್ತಿದ್ದೇನೆ. ರಾಜ್ಯಾಧ್ಯಂತ ಹಲವಾರು
ನೌಕರರು ಹಾಗೂ ಶಿಕ್ಷಕರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿದ್ದಾರೆ.
ಆದ್ದರಿಂದ ನನ್ನ ಪ್ರೀತಿಯ ನೌಕರರಿಗೂ ಹಾಗೂ ಶಿಕ್ಷಕ ಮಿತ್ರರಿಗೂ ಅನಂತ ಧನ್ಯವಾದಗಳು.ಆದರೆ
ಕೆಲವು ಜನ ನೌಕರರು ಹಾಗೂ ಶಿಕ್ಷಕರು ಮಾಹಿತಿಗಳನ್ನು ಲಿಂಕ್ ಗಳ ಬದಲಾಗಿ pdf ಹಾಗೂ JPJ
ರೂಪದಲ್ಲಿ ಮೊದಲಿನ ಹಾಗೆ ಕಳುಹಿಸಿ ಎಂದು ಸಲಹೆ ನೀಡಿದ್ದಾರೆ.pdf ಹಾಗೂ jpj ಗಳಿಗಿಂತ
ಲಿಂಕ್ ಗಳ ಮೂಲಕ ಮಾಹಿತಿ ಪಡೆಯುವುದರ ಉಪಯೋಗಗಳು ಈ ಕೆಳಗಿನಂತಿವೆ_*👇

👉 *ಗುಂಪಿಗೆ ಬಂದಿರುವ ಪ್ರತಿಯೊಂದು pdf ಹಾಗೂ jpj ರೂಪದಲ್ಲಿರುವ ಮಾಹಿತಿಗಳನ್ನು ಡೌನ್
ಲೋಡ್ ಮಾಡಿಕೊಂಡು ಓದಬೇಕಾಗುತ್ತದೆ ಆದರೆ ಲಿಂಕ್ ಗಳ ಮೂಲಕ ಬಂದ ಸಂದೇಶ ಡೌನ್ ಲೋಡ್
ಮಾಡಿಕೊಳ್ಳದೇ ನೇರವಾಗಿ ಓದುಬಹುದು*

👉 *ನಮಗೆ ಅವಶ್ಯಕವಿರುವ ಮಾಹಿತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು*

👉 *ನಮಗೆ ಅನವಶ್ಯಕವಿರುವ ಸಂದೇಶಗಳನ್ನು ಓದಿ ಡೌನ್ ಲೋಡ್ ಮಾಡಿಕೊಳ್ಳದೇ ಬಿಡಬಹುದು*

👉 *ಪೋನ್ ಮೆಮರಿ ಗೆ ಸಾಕಷ್ಟು ಅವಕಾಶ ಒದಗಿಸಬಹುದು*

👉 *ಅನವಶ್ಯಕ pdf ಹಾಗೂ jpj ಗಳಿಂದ ನಮ್ಮ ಪೋನ್ ಮೆಮರಿ ತುಂಬಿ ನಮ್ಮ ಮೊಬೈಲ್ ಕ್ರೀಯೆ
ನಿಧಾನವಾಗುತ್ತದೆ*

👉 *ಒಂದೇ ಬಾರಿಗೆ ಹಲವಾರು ಸಂದೇಶಗಳನ್ನು ಒಟ್ಟಿಗೆ ಓದಬಹುದು*

👉 *ನಮ್ಮ ಮಿತ್ರರಿಗೆ ಕಳುಹಿಸಲು ಸುಲಭವಾಗುತ್ತದೆ*

👉 *ಸಮಯದ ಉಳಿತಾಯವಾಗುತ್ತದೆ*

👉 *ಡಾಟಾ ಉಳಿತಾಯವಾಗುತ್ತದೆ*

👉 *ಗುಂಪಿನಲ್ಲಿರುವ ಸದಸ್ಯರಿಗೆ ಕಿರಿಕಿರಿ ಉಂಟಾಗುವುದಿಲ್ಲ*

👉 *ಅವಶ್ಯಕವಿರುವ pdf ಹಾಗೂ jpj ಆಕಸ್ಮಿಕವಾಗಿ ಡಿಲಿಟ್ ಆದಾಗ  ಮಾಹಿತಿಗಳನ್ನು
www.ksge.in ನ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು*

*_ಹೀಗೆ ಹಲವಾರು ಉಪಯೋಗಗಳು ಆಗುತ್ತವೆ.ಆದ್ದರಿಂದ  ದಯವಿಟ್ಟು ಲಿಂಕ್ ಗಳ ಮೂಲಕ
ಮಾಹಿತಿಗಳನ್ನು ಒದಗಿಸುತ್ತೇನೆ ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿ_*

*_www.ksge.in ಗೆ ಲಾಗಿನ್ ಆಗಿ ನೇರವಾಗಿ ಮಾಹಿತಿಗಳನ್ನು ಪಡೆಯಬಹುದು_*

🙏💐💐 *_ಇಂತಿ_*💐💐🙏

*_ಶ್ರೀ ಮಹಾಂತಗೌಡ.ಟಿ.ಪಾಟೀಲ_*
*_ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು_*
*_ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು_*

🙏💐🙏💐🙏💐🙏💐🙏💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzCj1PeHFMoiBEFz3fC7b4%3D7qRb1XadivyinRNjWKrsFEg%40mail.gmail.com.
For more options, visit https://groups.google.com/d/optout.

Reply via email to