🙏💐💐 *ಪ್ರತಿಯೊಬ್ಬ ಶಿಕ್ಷಕರು,ತಂದೆ ತಾಯಿಗಳು ಹಾಗೂ ಶಿಕ್ಷಣ ಸಂಸ್ಥೆಗಳು
ತಿಳಿದುಕೊಳ್ಳಬೇಕಾದ ಮಾಹಿತಿ*💐💐🙏

*1 ರಿಂದ 10 ನೇ ತರಗತಿಯವರೆಗೆ ಕರ್ನಾಟಕ ಸರ್ಕಾರದಿಂದ ವಸತಿ ಸಹಿತ ಉಚಿತ ಶಿಕ್ಷಣ ನೀಡುವ
ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳು ಇವೆ.ಆದರೆ ನಮಗೆ ಗೊತ್ತಿರುವ ಶಾಲೆಗಳು  2 ಅಥವಾ
3.ಆದರೆ ಸರ್ಕಾರ ವಿವಿಧ ತರಗತಿಗಳಿಗೆ ನೇರ ಹಾಗೂ ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡಿ
ಸುಮಾರು 13 ಶಾಲೆಗಳು ಮೂಲಕ (ನವೋದಯ ಶಾಲೆ,ಕಿತ್ತೂರು ಶಾಲೆ,ಮುರಾರ್ಜಿ ಶಾಲೆ ಒಳಗೊಂಡಂತೆ)
ಆರ್ಥಿಕವಾಗಿ,ಹಿಂದುಳಿದ ಪ್ರತಿಭೆವುಳ್ಳ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ
ನೀಡಲಾಗುತ್ತಿದೆ.ಆ ಶಾಲೆಗಳ ಹೆಸರು ಮತ್ತು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಬಳಸಿ*👇

http://www.ksge.in/2017/11/government-schools-offering-free.html

🙏 *PLZ SHARE,PLZ SHARE*🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzADj-g2dQ2d361pfu%3Dt%2B1OixKPxOgCvfWcS%2BaPp1Axxbw%40mail.gmail.com.
For more options, visit https://groups.google.com/d/optout.

Reply via email to