*🙏💐💐 *www.ksge.in UPLOADED NEW FILES DOWNLOAD USING BELOW LINKS*💐💐👇

👉 *ಶಿಕ್ಷಕರ ವರ್ಗಾವಣೆ ನಿಯಮಗಳು. 2017 google software ತಂತ್ರಾಂಶದ ಸಹಾಯದಿಂದ
ಕನ್ನಡಕ್ಕೆ ಅನುವಾದಿಸಿದೆ.*👇
 http://www.ksge.in/2017/11/teacher-transfer-rules-2017-has-been.html

👉 *2016-17 ನೇ ಸಾಲಿನಲ್ಲಿ ಎಲ್ಲ  ಶೈಕ್ಷಣಿಕ ಬ್ಲಾಕ್ ಗಳಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಹುದ್ದೆಗಳ ವಿವರ.*
 http://www.ksge.in/2017/11/details-of-teachers-employed-in-all.html

👉 *ಸರ್ಕಾರಿ/ಅನುದಾನಿತ ಪದವಿ ಪೂರ್ವ ಉಪನ್ಯಾಸಕರಿಗೆ ನೀಡಲಾಗುತ್ತಿರುವ ವಿಶೇಷ ಭತ್ಯೆ 400
ರೂ.ಹಾಗೂ ಪ್ರಾಂಶುಪಾಲರಿಗೆ ನೀಡಲಾಗುತ್ತಿರುವ 500 ರೂ ಗಳ ಬದಲಾಗಿ ಒಂದು ವಿಶೇಷ ವಾರ್ಷಿಕ
ವೇತನ ಬಡ್ತಿ ನೀಡುವ ಬಗ್ಗೆ.*👇

http://www.ksge.in/2017/11/special-allowance-given-to-government.html

👉 *ಹೈದ್ರಬಾದ್ ಕರ್ನಾಟಕ ಪ್ರದೇಶದ 6 ಜಿಲ್ಲೆಗಳಲ್ಲಿ ಪ್ರತಿ ತಾಲೂಕಾ ಕೇಂದ್ರಗಳಲ್ಲಿ
ಗುರುಭವನ ನಿರ್ಮಾಣಕ್ಕಾಗಿ ತಲಾ 25 ಲಕ್ಷ ರೂ.ಗಳು ಬಿಡುಗಡೆ ಬಗ್ಗೆ.*👇

http://www.ksge.in/2017/11/about-rs-25-lakh-each-will-be-released.html

👉 *2017-18 ನೇ ಸಾಲಿನ BRP/CRP ಗಳಿಗೆ ಸಾದಿಲ್ವಾರು ಹಾಗೂ ಸಭೆಯ ವೆಚ್ಚಕ್ಕಾಗಿ ಅನುದಾನ
ಬಿಡುಗಡೆಗೊಳಿಸುತ್ತಿರುವ ಬಗ್ಗೆ.*👇

http://www.ksge.in/2017/11/providing-grants-to-brp-crps-for-2017.html

👉 *ಕರ್ನಾಟಕ ರಾಜ್ಯದ ಸರ್ಕಾರಿ/ಅನುದಾನಿತ/ಖಾಸಗಿ ಶಾಲೆಗಳಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳು ಸಭ್ಯ ಉಡುಗೆ ಧರಿಸುವ ಬಗ್ಗೆ*👇

http://www.ksge.in/2017/11/decent-dress-code-for-instructor-non.html

👉 *ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ದಿನಾಂಕ 02-12-2017 ರಂದು ನಡೆಯಬೇಕಿದ್ದ
ಪರೀಕ್ಷೆಗಳು ಇದ್ ಮಿಲಾದ್ ಹಬ್ಬದ ನಿಮಿತ್ಯ ಮೂಂದೂಡಿ ದಿನಾಂಕ 12-12-2017 ರಂದು
ನಡೆಯುತ್ತವೆ.*👇

http://www.ksge.in/2017/11/the-examinations-scheduled-to-be-held.html

💐 *PLZ SHARE,PLZ SHARE*💐

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CAL8OgzCtGpTbkpgeq7yaohD82Mhq6430Gat%3Dt52BnrmchiD39Q%40mail.gmail.com.
For more options, visit https://groups.google.com/d/optout.

Reply via email to