🙏💐 *ಪ್ರತಿಯೊಬ್ಬ ನಾಗರೀಕರೂ  ಗಮನಿಸಲೇಬೇಕಾದ  ಅಂಶಗಳು.*💐🙏

 🙏 *"PAN ಕಾರ್ಡ'ಗೆ ಹಾಗೂ LIC ಗೆ ಆಧಾರ್ ಕಾರ್ಡ್ ನಂ. ಲಿಂಕ್ ಮಾಡುವ ವಿಧಾನ" ಒಂದು
ವೇಳೆ ನಿಗದಿತ ಅವಧಿಯೊಳಗೆ ಮಾಡದಿದ್ದರೆ ವಿಮಾ ಪಾಲಸಿಗಳು ರದ್ದಾಗುತ್ತವೆ,IT RETURNS
ಪರಿಶೀಲನೆ ಸ್ಥಗಿತವಾಗುತ್ತದೆ.*🙏

👉 *ಲಿಂಕ್ ಮಾಡಲು ಕೊನೆಯ ದಿನಾಂಕ 31-12-2017*

🙏💐 *PAN ಕಾರ್ಡ ಲಿಂಕ್ ಮಾಡುವ ವಿಧಾನ*👇

*ಭಾರತ ಸರಕಾರದ  ನಿರ್ದೇಶನ ಪ್ರಕಾರ ನಿಮ್ಮ ಪಾನ್ ಕಾರ್ಡ್ (Pan Card) ಗೆ 'ಆಧಾರ್
ಕಾರ್ಡ್' (Aadhar Card) ಲಿಂಕ್ ಮಾಡಲು ಆದೇಶ ಹೊರಡಿಸಲಾಗಿದೆ.*
*ಆದಷ್ಟು ಬೇಗನೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನಂ. ಲಿಂಕ್ ಮಾಡಿ.*

*PAN Card ಗೆ ಆಧಾರ್ ಕಾರ್ಡ್ ನಂ. LINK ಮಾಡಬೇಕಾದ ವೆಬ್ ಸೈಟ್ ನ ಲಿಂಕ್:*👇

http://www.ksge.in/2017/12/adhar-card-linking-method-for-pan-card.html

🙏💐 *ಸೂಚನೆಗಳು:*💐🙏

*1) ಮೊದಲು ತಮ್ಮ ಪಾನ್ ಕಾರ್ಡ್ ನಂಬರ್ ನಮೂದಿಸಿ.*
*2)  ಬಳಿಕ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ.*
*3) ಬಳಿಕ ಮುಂದಿನ ಕಾಲಂನಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಟೈಪ್
ಮಾಡಿ.*
*4)  have only year of birth in Aadhaar Card' Option ನಲ್ಲಿ*
*5) ನಿಮ್ಮ ಆಧಾರ್ ಕಾರ್ಡ್ ನಲ್ಲಿ ಕೇವಲ 'ಇಸವಿ ಮಾತ್ರ' ಇದ್ದರೆ* ✅  *Select ಮಾಡಿ.*
*6) ನಿಮ್ಮ ಆಧಾರ್ ಕಾರ್ಡ್ ನಲ್ಲಿ* *'ಹುಟ್ಟಿದ ದಿನಾಂಕ' ಇದ್ದರೆ *✅ Click ಕೊಡಬೇಡಿ‌.*
*7) ಬಳಿಕ ಕೆಳಗೆ ನೀಡಲಾಗಿರುವ Captcha ವನ್ನು Type ಮಾಡಿ, Submit ಕೊಡಬೇಕು*
 *8) ವಿವರಗಳೆಲ್ಲವೂ ಸರಿಯಾಗಿ ಇದ್ದರೆ 'Successfully Message' ತೋರಿಸುತ್ತದೆ.*


🙏💐 *LIC ಗೆ ADHAR ನಂಬರ್ ಲಿಂಕ್ ಮಾಡುವ ವೆಬ್ ಸೈಟ್ ನ ಲಿಂಕ್*👇

http://www.ksge.in/2017/12/adhar-card-linking-method-for-lic.html

🙏💐 *SHARE TO YOUR ALL GROUPS*💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzCF5-vvjgRFYkeBdJxusqPe%2Brt%2BLMPQRBT7oTd2fo8ifQ%40mail.gmail.com.
For more options, visit https://groups.google.com/d/optout.

Reply via email to