🙏🙏🙏🙏🙏🙏🙏🙏🙏🙏🙏
*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು*

*ಆತ್ಮೀಯರೇ*
            *ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುವ ಅಂತಿಮ ಹಂತದ ಕಾರ್ಯ
ಚಟುವಟಿಕೆಗಳು ನಡೆಯುತ್ತಿದ್ದು;*
*ಸಂಘದಿಂದ  ಈ ಕೆಳಕಂಡ ನಿಯಮಗಳನ್ನು ಜಾರಿಗೆ ತರಲು ತೀವ್ರ ಒತ್ತಡವನ್ನು ಹಾಕಲಾಗುತ್ತಿದೆ*
*ಸಿಂಗಲ್ ಕಪಲ್ ಬಾಂಧವರಿಗೂ ಸಹ ಯಾವುದೇ ಅಡೆತಡೆ ನೀಡದೇ ವರ್ಗಾವಣೆ ನೀಡುವುದು,SSA to Non
Plan ಹುದ್ದೆಗಳಿಗೆ ಹಾಗೂ ಖಾಲಿ ಇರುವ ಯಾವುದೇ ವಿಷಯದ ಹುದ್ದೆಗಳಿದ್ದರೂ ಸಹ ಅದಕ್ಕೆ
ವರ್ಗಾವಣೆ ಅವಕಾಶ ನೀಡುವುದು,10000 ನೇಮಕಾತಿಯ ಹುದ್ದೆಗಳನ್ನು ಸಹ ಕಾರ್ಯನಿರ್ವಹಿಸುವ
ಹುದ್ದೆಗಳೆಂದು ಪರಿಗಣಿಸುವುದು*
*ಈ ಮೇಲ್ಕಂಡ ಅಂಶಗಳ ಜೊತೆಗೆ ಇನ್ನೀತರ ಬೇಡಿಕೆಗಳ ಬಗ್ಗೆ ಸಹ ಒತ್ತಡವನ್ನು ಹಾಕಿ
ವಿನಂತಿಸಲಾಗಿದೆ,ಕಾರಣ ವರ್ಗಾವಣೆ ಆಕಾಂಕ್ಷಿಗಳು ಸಮಾಧಾನದಿಂದ ಇರಲು ವಿನಂತಿಸುತ್ತ;ಸಂಘವು
ಎಂದೆಂದಿಗೂ ತಮ್ಮೆಲ್ಲರ ಪರವಾಗಿರುವುದು ಎಂದು ತಿಳಿಸಲು ಬಯಸುತ್ತೆವೆ*

🙏💐 *ಇಂದ*💐🙏
*ಶ್ರೀ ಬಸವರಾಜ ಗುರಿಕಾರ*
*ಅಧ್ಯಕ್ಷರು*

*ಶ್ರೀ ವಿ ಎಮ್ ನಾರಾಯಣಸ್ವಾಮಿ*
*ಪ್ರಧಾನ ಕಾರ್ಯದರ್ಶಿಗಳು*

*ಶ್ರೀ ಚಂದ್ರಶೇಖರ ನುಗ್ಲಿ*
*ಸಹ ಕಾರ್ಯದರ್ಶಿಗಳು*

*ಶ್ರೀ ಯುವರಾಜ ಕೆ*
*ಸಂಘಟನಾ ಕಾರ್ಯದರ್ಶಿಗಳು*

*ಶ್ರೀ.ಮಹಾಂತಗೌಡ.ಟಿ.ಪಾಟೀಲ*
*ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು*
*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು*
🙏🙏🙏🙏🙏🙏🙏🙏🙏🙏🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzAFiVnaJ%3D%3Dkptnh9EXnVzeY0RXyHsq4Sqwjv1QVQ8bJnw%40mail.gmail.com.
For more options, visit https://groups.google.com/d/optout.

Reply via email to