🙏💐💐 *ಅತಿಥಿ ಶಿಕ್ಷಕರ ಗೌರವ ಸಂಭಾವನೆ ಬಿಡುಗಡೆ,ವರ್ಗಾವಣೆಯಲ್ಲಿನ ಸಮಸ್ಯೆಗಳಿಗೆ
ಸಂಪರ್ಕಿಸಬೇಕಾದ ನಂಬರಗಳು,ಅಂಗವಿಕಲ ನೌಕರರ ಕಾರ್ಯಾಗಾರಕ್ಕೆ OOD,ಆದೇಶ ಗಳನ್ನೊಳಗೊಂಡ
ಪ್ರಮುಖ 5 ಮಾಹಿತಿಗಳು*👇

*MAHANTAGOUD T PATIL SWCM KSPSTA*

👉 *ಬೆಂಗಳೂರಿನಲ್ಲಿ 12-01-2018 ರಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು
ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ವಿಶೇಷಚೇತನ ಸರ್ಕಾರಿ ಅಧಿಕಾರಿ/ನೌಕರರಿಗೆ
ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ ದಿನಾಂಕ:08-01-2018*👇

 http://www.ksge.in/2018/01/special-provisional-leave-for.html

👉 *ಶಿಕ್ಷಕರ ವರ್ಗಾವಣೆಯಲ್ಲಿ ಸಮಸ್ಯೆಗಳಾದರೆ ಈ ಸಂಪರ್ಕ ವಿಳಾಸಕ್ಕೆ ಕರೆ ಮಾಡಿ
ಪರಿಹರಿಸಿಕೊಳ್ಳಬಹುದು.*👇

 http://www.ksge.in/2018/01/problems-with-teacher-transfer-can-be.html

👉 *2017-18 ನೇ ಸಾಲಿನಲ್ಲಿ ರಾಜ್ಯ ತಾಲ್ಲೂಕು ಪಂಚಾಯತ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ
ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ
ಸಿಬ್ಬಂದಿಯವರಿಗೆ ಗೌರವ ಸಂಭಾವನೆ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ
ದಿನಾಂಕ:24-11-2017*👇

 http://www.ksge.in/2018/01/issue-of-grant-for-paying-remuneration.html

👉 *ಸರ್ಕಾರದ ಸೇವೆಯಲ್ಲಿ ವಿಲೀನಗೊಂಡಿರುವ ಗುತ್ತಿಗೆ ಆಧಾರದ ನೌಕರರ ವೇತನ ಮತ್ತು
ಪಿಂಚಣಿಯನ್ನು ನಿಗದಿಪಡಿಸುವ ಬಗ್ಗೆ ದಿನಾಂಕ:20-12-2017*👇

 http://www.ksge.in/2018/01/regarding-salary-and-pension-of.html

👉 *ಮೂರು ವರ್ಷ ಅವಧಿ ಪೂರ್ಣಗೊಳಿಸಿರುವ CRP/BRP ಗಳಿಗೆ ಕೌನ್ಸಲಿಂಗ್ ಮೂಲಕ ಶಾಲೆಗೆ ಸ್ಥಳ
ನಿಯುಕ್ತಿಗೊಳಿಸಲು ಅನುಮತಿಸುವ ಕುರಿತು 22-12-2017*👇

 http://www.ksge.in/2018/01/about-allowing-counseling-for-schooling.html

*MAHANTAGOUD T PATIL SWCM KSPSTA*

🙏💐 *PLEASE SHARE*💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzCPz%3D0P4YUsucwQY9i2Ha56%2B%3DV5m1-19zus4oT2tU47Pg%40mail.gmail.com.
For more options, visit https://groups.google.com/d/optout.

Reply via email to