ಪರಸ್ಪರ ವರ್ಗಾವಣೆ 
ಫಕ್ಕೀರಪ್ಪ ಕಮದೊಡ  ಆದ ನಾನು ದಿನಾಂಕ : 31-07-2013 ರಿಂದ  ಸ.ಪ್ರೌ.ಶಾಲೆ ಬಿ ಕೆ ಹಳ್ಳಿ ತಾ/ 
ಹಳಿಯಾಳ 
ಶೈ.ಜಿ.ಶಿರಸಿ(ಕಾರವಾರ). ಕನ್ನಡ ಭಾಷಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ನನಗೆ ಈಗ 
ವರ್ಗಾವಣೆ ಬೇಕಾಗಿದೆ.
# ಕಾರ್ಯ ನಿರ್ವಹಿಸುವ ಶಾಲೆ- 
ಬಿ ವಲಯದಲ್ಲಿದೆ. 
ಹಳಿಯಾಳ ತಾಲೂಕಿನಿಂದ 2 ಕಿ ಮೀ.
ಧಾರವಾಡದಿಂದ 33 ಕಿ ಮೀ.
ದಾಂಡೇಲಿಯಿಂದ 20 ಕಿ ಮೀ.
ಅಳ್ನಾವರದಿಂದ 13 ಕಿ ಮೀ.
ಕಲಘಟಗಿಯಿಂದ 33 ಕಿ ಮೀ.
ಯಲ್ಲಾಪುರದಿಂದ 50 ಕಿ ಮೀ ಇದೆ.
# ವರ್ಗಾವಣೆ ಬೇಕಾಗಿರುವ ಸ್ಥಳಗಳು- ಹಾವೇರಿ.ರಾಣೇಬೆನ್ನೂರ್.ಶಿಗ್ಗಾವಿ.
ಬ್ಯಾಡಗಿ.ಹಿರೇಕೆರೂರು ತಾಲೂಕುಗಳು.
ಸಂಪರ್ಕ ಸಂಖ್ಯೆ-
9844874750.9449090563.

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/5a55b1f5.8c4a240a.9a06a.96b6%40mx.google.com.
For more options, visit https://groups.google.com/d/optout.

Reply via email to