🙏💐 *TDS ನಲ್ಲಿ ತಪ್ಪಾಗಿದ್ದರೆ ಸಂಪರ್ಕ ದೂರವಾಣಿ ಸಂಖ್ಯೆ,ಸಂದರ್ಶನ ಸಪ್ತಾಹ, ವಿಶೇಷ ಶಿಕ್ಷಕರಿಗೆ ವೈದ್ಯಕೀಯ ತಪಸಣೆ ಮತ್ತು ಮಕ್ಕಳಿಗಾಗಿ ಹಿಂದಿ ಭಾಷೆಯಲ್ಲಿ ಭಾಷಣಗಳು*👇 *MAHANTAGOUD T PATIL SWCM KSPSTA*
👉 *ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ‍್ಷಕರ ಮಾಹಿತಿ(TDS) ಸಂಗ್ರಹ ನಮೂನೆಯಲ್ಲಿ ಅಡಚಣೆ ಇದ್ದರೆ ಈ ದೂರವಾಣಿಗೆ ಸಂಪರ್ಕಿಸಲು ತಿಳಿಸಿರುವ ಬಗ್ಗೆ.*👇 http://www.ksge.in/2018/01/if-government-primary-and-high-school.html 👉 *ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಆದ್ಯತೆ ಸಂಬಂಧ ತೀವೃ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರು ಮತ್ತು (ಪತಿ ಅಥವಾ ಪತ್ನಿ,ಮಕ್ಕಳು) ಅವಲಂಬಿತರ ಪ್ರಕರಣಗಳಿಗೆ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ನೀಡಲು ಮತ್ತು ವಿಭಾಗ ಮಟ್ಟದ ತ್ರಿ-ಸದಸ್ಯ ಸಮಿತಿ ರಚಿಸಿ ವೈದ್ಯಕೀಯ ಪ್ರಮಾಣ ಪತ್ರದ ಸತ್ಯಾಸತ್ಯತೆಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಹಾಗೂ ಅಂಗವಿಕಲ ಶಿಕ್ಷಕರ ಪ್ರಕರಣಗಳಲ್ಲಿ ಪರೀಕ್ಷೆಗೆ ಒಳಪಡಿಸಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಂಬಂಧಿಕರಿಗೆ ನಿರ್ದೇಶನ ನೀಡುವಂತೆ ಕೋರಿ ದಿನಾಂಕ:06-01-2018*👇 http://www.ksge.in/2018/01/government-primary-and-high-school.html 👉 *2017-18 ನೇ ಸಾಲಿನಲ್ಲಿ SSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಪ್ರೌಢಶಾಲಾ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ನೀಡುವ ಕುರಿತು 'ಸಂದರ್ಶನ ಸಪ್ತಾಹ' ನಡೆಸುವ ಬಗ್ಗೆ*👇 http://www.ksge.in/2018/01/about-conducting-week-on-examining-and.html 👉 *ಗಣರಾಜ್ಯೋತ್ಸವದ ನಿಮಿತ್ಯ ಮಕ್ಕಳಿಗಾಗಿ ಹಿಂದಿ ಭಾಷೆಯಲ್ಲಿ ಭಾಷಣಗಳು*👇 http://www.ksge.in/2018/01/speeches-in-hindi-for-children-due-to.html *MAHANTAGOUD T PATIL SWCM KSPSTA* 🙏💐 *PLZ SHARE*💐🙏 -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAL8OgzB7b8xJJvsbYqQV3V57xXCSm7zqtLm53pt914pKv0uPsQ%40mail.gmail.com. For more options, visit https://groups.google.com/d/optout.
