🙏💐💐 *ಸೇವಾ ನಿರತ ಶಿಕ್ಷಕರಿಗೆ ವಿಶೇಷ ಹುದ್ದೆಗಳಿಗೆ ಪರೀಕ್ಷೆ  ಹಾಗೂ ಪ್ರೌಢ ಶಾಲಾ
ಶಿಕ್ಷಕರ ಜೇಷ್ಟತಾ ಪಟ್ಟಿ*👇
*MAHANTAGOUD T PATIL SWCM KSPSTA*

👉 *ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕೆಲವು ನಿರ್ಧಿಷ್ಟ ಹುದ್ದೆಗಳಿಗೆ ಪರೀಕ್ಷಾ
ವಿಧಾನವನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ)
(ತಿದ್ದುಪಡಿ) ಅಧಿನಿಯಮ-2017 ಸೆಕ್ಷನ್ 5 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು
(ಶಿಕ್ಷಕರ ವರ್ಗಾವಣೆ ನಿಯಂತ್ರಣ)ಅಧಿನಿಯಮ 2017 ನಿಯಮ-21(5) ರ ಪ್ರಕಾರ ಆಯ್ಕೆ
ಪರೀಕ್ಷೆಯನ್ನು KSEEB ವತಿಯಿಂದ ನಡೆಸುವ ಬಗ್ಗೆ.ಕರ್ನಾಟಕ ರಾಜ್ಯ ಪತ್ರ 11-01-2018*👇

 http://www.ksge.in/2018/01/the-examination-procedure-for-certain.html

👉 *ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ
ಸಂಖ್ಯೆ:ಸಿಆಸುಇ.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಗ್ರೇಡ್-2
ಪ್ರೌಢಶಾಲಾ ಸಹ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ*👇

 http://www.ksge.in/2018/01/date-09022017-by-supreme-court-of-india.html

*MAHANTAGOUD T PATIL SWCM KSPSTA*

🙏💐 *PLZ SHARE*💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CAL8OgzC56UZW%2BhC7sgK0zWigd1Vwss_R1b6fS38w7TO-9n%2B%2BSQ%40mail.gmail.com.
For more options, visit https://groups.google.com/d/optout.

Reply via email to