🙏💐 *ನಾಳೆ ಮಹಾದಾಯಿ ಬಂದ್,RTE-2017 ಮಾಹಿತಿ,31-01-2018 ಅಪರೂಪ ಚಂದ್ರಗ್ರಣ ಆದೇಶ,ಅನುದಾನಿತ ಸಂಸ್ಥೆಗಳಲ್ಲಿನ ಹುದ್ದೆ ಭರ್ತಿ,ವಕ್ಫ ಮಂಡಳಿಯಿಂದ ವೈದ್ಯಕೀಯ ನೆರವು ಕುರಿತಾದ ಮಾಹಿತಿಗಳು*👇 *MAHANTAGOUD T PATIL SWCM KSPSTA*
👉 *ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗಳಿಗೆ ಬೆಂಬಲಿಸಿ 25-01-2018 ರಂದು ಬಂದ್ ನಿಮಿತ್ಯ. ತಮ್ಮ ತಮ್ಮ ಜಿಲ್ಲೆಗಳ ವಿದ್ಯಮಾನ ಅನುಸರಿಸಿ ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ ದಿನಾಂಕ:25-01-2018*👇 http://www.ksge.in/2018/01/supporting-mahadai-and-khalsa-bunduri.html 👉 *ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ RTE ಪ್ರವೇಶ ಪಡೆಯಲು ಅರ್ಜಿ ಹಾಕಲು ಫೆಬ್ರುವರಿ 15 ರಿಂದ ಪ್ರಾರಂಭ ಮಾಡುವ ಬಗ್ಗೆ.ಮತ್ತು ಅರ್ಜಿ ಹಾಕಲು ಬೇಕಾದ ದಾಖಲೆಗಳು.*👇 http://www.ksge.in/2018/01/regarding-starting-application-for-free.html 👉 *ದಿನಾಂಕ 31-01-2018 ರಂದು ಸಂಭವಿಸುವ ಅಪರೂಪದ ಪೂರ್ಣ ಚಂದ್ರಗ್ರಹಣವನ್ನು ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ವೀಕ್ಷಿಸುವ ಬಗ್ಗೆ.ದಿನಾಂಕ:23-01-2018*👇 http://www.ksge.in/2018/01/on-occasion-of-31-01-2018-full-moon.html 👉 *31-12-2017 ರವರೆಗೆ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುಲು ಅನುಮತಿ ನೀಡಿದ ಬಗ್ಗೆ.ದಿನಾಂಕ:19-01-2018*👇 http://www.ksge.in/2018/01/permission-to-fill-vacant-posts-in.html 👉 *ಕರ್ನಾಟಕ ಸರ್ಕಾರದ ವಕ್ಫ ಇಲಾಖೆಯ ವತಿಯಿಂದ ಮುಸ್ಲಿಂ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ಬಗ್ಗೆ ಮಾಹಿತಿ.*👇 http://www.ksge.in/2018/01/information-about-medical-assistance-to.html *MAHANTAGOUD T PATIL SWCM KSPSTA* 🙏💐 *PLZ SHARE*💐🙏 -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAL8OgzC%3D2_fYgYUhxm0hGiNnJ8aSn%2BHiaVOqMzy4kVJEqV%2B37Q%40mail.gmail.com. For more options, visit https://groups.google.com/d/optout.
