🙏💐 *ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಭತ್ಯ ಕುರಿತು KAT ಆದೇಶ ಹಾಗೂ ಸರ್ಕಾರಿ
ಶಾಲೆಗಳಲ್ಲಿ ಆಂಗ್ಲ ಮಾಧ್ಯಮ 8 ನೇ ತರಗತಿ ಪ್ರಾರಂಭಿಸುವ ಬಗ್ಗೆ.ಬಡ್ತಿ ಹೊಂದಿದ
ಉಪನ್ಯಾಸಕರಿಗೆ ಹೆಚ್ಚುವರಿ ವೇತನದ ವೆಚ್ಚ,PU ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ*👇
*MAHANTAGUD T PATIL SWCM KSPSTA*

👉 *01-08-2018 ರಿಂದ ನೇಮಕವಾದ ಪ್ರೌಢ ಶಾಲಾ ಶಿಕ್ಷಕರಿಗೆ ವಿಶೇಷ ಭತ್ಯ ಕುರಿತು KAT
ಯಿಂದ ಆದೇಶ.*👇

 http://www.ksge.in/2018/01/order-by-kat-on-special-allowance-for.html

👉 *2018-19 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ/ಸರ್ಕಾರಿ ಪದವಿ ಪೂರ್ವ
ಕಾಲೇಜು(ಪ್ರೌಢಶಾಲಾ ವಿಭಾಗದಲ್ಲಿ) 8 ನೇ ತರಗತಿಯಲ್ಲಿ ಕನ್ನಡ/ಉರ್ದು ಮಾಧ್ಯಮದ ಜೊತೆಗೆ
ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸುವ
ಬಗ್ಗೆ.ದಿನಾಂಕ:21-01-2018*👇

 http://www.ksge.in/2018/01/the-government-high-school-government.html

👉 *ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಉಪನ್ಯಾಸಕ ಹುದ್ದೆಗೆ ಬಡ್ತಿ ಹೊಂದಿರುವವರಿಗೆ
ಹೆಚ್ಚುವರಿ ವೇತನ ಬಡ್ತಿ ಮಡುವಲ್ಲಿ ಆಗುವ ವೆಚ್ಚ ವಿವರ ನೀಡುವ
ಬಗ್ಗೆ.ದಿನಾಂಕ:24-01-2018*👇

 http://www.ksge.in/2018/01/providing-details-about-expenses.html

👉 *25-01-2018 ರಂದು ನಡೆಯಬೇಕಿದ್ದ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಮುಂದೂಡಿದ
ಬಗ್ಗೆ.ದಿನಾಂಕ:24-01-2018*👇

 http://www.ksge.in/2018/01/on-postponement-of-practical-tests-to.html

*MAHANTAGOUD T PATIL SWCM KSPSTA*

🙏💐 *PLZ SHARE*💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzDq1vkDzq0Ta-w6QrJcOnKYGWbFUMU5SmNm53_8cDag4w%40mail.gmail.com.
For more options, visit https://groups.google.com/d/optout.

Reply via email to