I T ಸಾಪ್ಟವೇರ ಕಲಸಿ ಸರ್ On Feb 5, 2018 8:28 PM, "Mahantagoud Patil" <[email protected]> wrote:
> 🙏💐🙏💐🙏💐🙏💐🙏💐🙏 > > *ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು* > > 🙏 *ಜಿಲ್ಲಾಧ್ಯಕ್ಷರ ಸಭೆ ಹಾಗೂ ಮಾನ್ಯ ಮುಖ್ಯ ಮಂತ್ರಿಗಳ ಭೇಟಿ ಮಾಹಿತಿ*🙏 > > *ಇಂದು ಬೆಳಗ್ಗೆ ಬೆಂಗಳೂರಿನ ಕೇಂದ್ರ ಸರ್ಕಾರಿ ನೌಕರರ ಸಂಘದಲ್ಲಿ ಮಾನ್ಯ > ರಾಜ್ಯಾಧ್ಯಕ್ಷರಾದ ಶ್ರೀ ಬಿಪಿ ಮಂಜೇಗೌಡ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ > ಜಿಲ್ಲಾಧ್ಯಕ್ಷರಗಳ ಸಭೆಯನ್ನು ಕರೆಯಲಾಗಿತ್ತು. ಬಹಳ ಪ್ರಮುಖವಾಗಿ ಆರನೇ ವೇತನ ಆಯೋಗಕ್ಕೆ > ಸಂಬಂಧಿಸಿದಂತೆ ಇಂದು ಮಾನ್ಯ ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕಾದ ಪ್ರಮುಖವಾದ ವಿಷಯಗಳ > ಬಗ್ಗೆ ಚರ್ಚಿಸಿ ಅಂತಿಮವಾಗಿ ಈ ಕೆಳಕಂಡ ವಿಷಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದೆ > ಪ್ರಸ್ತಾಪಿಸಲು ಸಭೆಯಲ್ಲಿ* *ತೀರ್ಮಾನಿಸಲಾಯಿತು.*👇 > > 👉 *1.ಆರನೇ ವೇತನ ಆಯೋಗ ಶಿಫಾರಸ್ಸು ಮಾಡಿರುವ ಶೇಕಡ 30% ಅನ್ನು ನೀಡಿದ್ದಾಗಿಯೂ ಕೂಡ > ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ 15% ರಷ್ಟು ಕನಿಷ್ಠ ವೇತನದ ವ್ಯತ್ಯಾಸ > ಮುಂದುವರಿಯುತ್ತದೆ. ಆ ಕಾರಣಕ್ಕಾಗಿ ಶೇ 45%ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು ನೀಡುವ > ಮೂಲಕ ವೇತನದಲ್ಲಿ ವಿಲೀನ ಮಾಡಲು ಸರ್ಕಾರದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸಲಾಯಿತು.* > > 👉 *2.ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಕನಿಷ್ಠ ವೇತನ 21000.00 ದರದಲ್ಲಿ ರಾಜ್ಯ > ಸರ್ಕಾರಿ ನೌಕರರಿಗೂ 21000.00 ದರದಲ್ಲಿ ಕನಿಷ್ಠ ವೇತನವನ್ನು ನಿಗದಿ ಮಾಡಬೇಕೆಂದು > ತೀರ್ಮಾನಿಸಲಾಯಿತು.* > > 👉 *3.ವೇತನ ಆಯೋಗ ಶಿಫಾರಸು ಮಾಡಿರುವುದನ್ನು ಮಾರ್ಪಡಿಸಿ ದಿನಾಂಕ 1.4.2017 ರಿಂದ > ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯಗಳು ಹಾಗೂ ವೇತನ ನಿಗದಿಯನ್ನು ಮಾಡಬೇಕೆಂದು > ತೀರ್ಮಾನಿಸಲಾಯಿತು.* > > 👉 *4.ಆರನೇ ವೇತನ ಆಯೋಗ ರೊ 400-3100 ದರದಲ್ಲಿ ವಾರ್ಷಿಕ ಬಡ್ತಿ ದರವನ್ನು ಶಿಫಾರಸು > ಮಾಡಿದ್ದು,ಸದರಿ ವಾರ್ಷಿಕ ಬಡ್ತಿ ದರವನ್ನು ನೆರೆಯ ರಾಜ್ಯದ ಮಾದರಿಯಲ್ಲಿ ಮಾರ್ಪಡಿಸಿ > 500-6500 ದರದಲ್ಲಿ ನೀಡುವಂತೆ ರಾಜ್ಯ ಸರ್ಕಾರದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು* > > 👉 *5.ವೇತನ ಆಯೋಗ ತನ್ನ ಶಿಫಾರಸಿನಲ್ಲಿ ನಗರ ಪರಿಹಾರ ಭತ್ಯೆಯನ್ನು ಎ. ಬಿ .ವರ್ಗದ > ನಗರಗಳಿಗೆ ರೂ.600.00 ಗಳಿಗೆ ಶಿಫಾರಸು ಮಾಡಿದ್ದು ಅದನ್ನು ಮಾರ್ಪಡಿಸಿ ಹೆಚ್ಚುವರಿಯಾಗಿ ರೂ > 1300.00 ನಿಗದಿಪಡಿಸಲು ಸಭೆ ತೀರ್ಮಾನಿಸಿತು. 6.ಅರ್ಹತಾದಾಯಕ ಸೇವೆಯನ್ನು 33 ವರ್ಷಗಳಿಂದ > 25 ವರ್ಷಗಳಿಗೆ ಇಳಿಸಲು ಸಭೆಯು ತೀರ್ಮಾನಿಸಿತು.* > > *👉 7.ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ನೂತನ ಪಿಂಚಣಿ > ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸಲು ಸಭೆಯು ತೀರ್ಮಾನಿಸಿತು* > > 👉 *8).1.1.2018ರಿಂದ ಜಾರಿಗೆ ಬರುವಂತೆ ಬಾಕಿ ಇರುವ ತುಟ್ಟಿ ಭತ್ಯೆಯನ್ನು ಮಂಜೂರು > ಮಾಡಲು ವಿನಂತಿಸಲು ತೀರ್ಮಾನಿಸಲಾಯಿತು*. > > 👉 *ಮೇಲ್ಕಂಡ ಎಲ್ಲಾ ಪ್ರಮುಖ 8 ವಿಚಾರಗಳ ಬಗ್ಗೆ ಸಮಸ್ತ ಸರ್ಕಾರಿ ನೌಕರರ > ಶ್ರೇಯೋಭಿವೃದ್ಧಿ ಹಾಗೂ ಹಿತರಕ್ಷಣೆ- ಕ್ಷೇಮಾಭಿವೃದ್ಧಿ ಯನ್ನು ಗಮನದಲ್ಲಿಟ್ಟುಕೊಂಡು > ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಈ ವಿಚಾರಗಳನ್ನು ಅವರ* > *ಗಮನಕ್ಕೆ ತಂದು ಅವರ ಮನವೊಲಿಸಿ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಭೆಯು ತೀರ್ಮಾನಿಸಿತು > . ನಂತರ ಸಂಜೆ ಆರು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರ ಸಂಬಂಧ ಆಯವ್ಯಯದ > ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಅಂಶಗಳನ್ನು ಕೂಡ ಗಮನಿಸಿ ಈ ಎಲ್ಲ ವಿಚಾರಗಳ ಬಗ್ಗೆ > ಸಕಾರಾತ್ಮಕವಾಗಿ ಸ್ಪಂದಿಸಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸರ್ಕಾರಿ > ನೌಕರರಿಗೆ ಅನುಕೂಲವಾಗುವ ಎಲ್ಲ ಅಂಶಗಳನ್ನು ಕೂಡ* *ಪರಿಗಣಿಸುತ್ತೇನೆ೦ಬ ಸ್ಪಷ್ಟ > ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ .ಹಾಗೂ ರಾಜ್ಯ ಮಟ್ಟದ ಸರ್ಕಾರಿ ನೌಕರರ > ಸಮ್ಮೇಳನವನ್ನು ದಿನಾಂಕ 3.3.2018 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲು ಮಾನ್ಯ > ಮುಖ್ಯಮಂತ್ರಿಗಳು ಒಪ್ಪಿದ್ದು ಆ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸುವುದಾಗಿ > ಸಹ ತಿಳಿಸಿದ್ದಾರೆ* > > 🙏💐 *ಇಂದ*💐🙏 > > *ಶ್ರೀ.ಹಣಮಂತ.(ರಾಜು) ಲೆಂಗಟಿ* > *ಕಲಬುರಗಿ ಜಿಲ್ಲಾಧ್ಯಕ್ಷರು* > *ಕ.ರಾ.ಸ.ನೌ.ಸಂಘ* > > *ಶ್ರೀ.ಮಹಾಂತಗೌಡ.ಟಿ.ಪಾಟೀಲ* > *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು* > *ಕ.ರಾ.ಪ್ರಾ.ಶಾ.ಶಿ.ಸಂಘ (ರಿ) ಬೆಂಗಳೂರು* > > > 🙏💐🙏💐🙏💐🙏💐🙏💐🙏 > > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CAL8OgzCkpW8cfwzy9t62o3c5Fq51YXxSPvDOJZLw6VQxrWvPfg%40mail. > gmail.com > <https://groups.google.com/d/msgid/kshst/CAL8OgzCkpW8cfwzy9t62o3c5Fq51YXxSPvDOJZLw6VQxrWvPfg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CABTATnLG%3D%3Dh3gXevK%3DMy92VsMbnQ42F5uPZkRE-vmeei-QgCAw%40mail.gmail.com. For more options, visit https://groups.google.com/d/optout.
