ಹೇರಿಗೆ ಆದ ೩ / ೪ ದಿನಕ್ಕೆ ಮಗು ತೀರಿಕೊಂಡರೆ ಅಂತಹ ಸಂದಭ೯ದಲ್ಲಿ ಮಾತ್ರುತ್ವ ರಜೆ ಮಂಜೂರು
ಮಾಡಬಹುದಾ ಸರ್‌
On Feb 15, 2018 4:39 PM, "Mahantagoud Patil" <[email protected]> wrote:

> 🙏💐💐 *DDPI ವರ್ಗಾವಣೆ ಪಟ್ಟಿ,ಪ್ರಾಥಮಿಕ,ಪ್ರೌಢಶಾಲೆ CRP,BRP,ECO,BRC,APC,SI,AD
> (MDM) ನೇಮಕ ಅಧಿಸೂಚನೆ, BRC  ಜಿಲ್ಲಾವಾರು ಪಟ್ಟಿ, ತೊಗರಿ ಖರೀದಿ ದಿನಾಂಕ ವಿಸ್ತರಿಸುವ
> ಬಗ್ಗೆ*👇
>
> 👉 *ಸಾರ್ವಜನಿಕ ಶಿಕ್ಷಣ ಶಿಲಾಖೆಯ ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ
> ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ.ದಿನಾಂಕ:15-02-2018*👇
>
>  http://www.ksge.in/2018/02/deputy-director-of-public-education-and.html
>
>
> 👉 *ಪ‍್ರಾಥಮಿಕ,ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಮುಖ್ಯ
> ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ
> ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ.ದಿನಾಂಕ:15-02-2018*👇
> 👉 *ಪ್ರಾಥಮಿಕ ಶಾಲಾ ಶಿಕ್ಷಕರ ತತ್ಸಮಾನ ಶ್ರೇಣಿಯ ಹುದ್ದೆಗಳ ವಿವರ*
> *1) CRP 2)BRP 3) ECO*
> 👉 *ಪ್ರೌಢಶಾಲಾ ಶಿಕ್ಷಕರ ತತ್ಸಮಾನ ಶ್ರೇಣಿಯ ಹುದ್ದೆಗಳ ವಿವರ*
> *1) BRP 2) ECO*
> 👉 *ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳ ವಿವರ*
> *1) BRC,2)APC (SSA,RMSA) 3) SI (DDPI) 4) AD (MDM)*
>
> *MAHANTAGOUD T PATIL SWCM KSPSTA*
>  http://www.ksge.in/2018/02/preliminary-high-school-teachers-and.html
>
> 👉 *ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಧಿಸೂಚಿತ
> ಹುದ್ದೆಗಳಲ್ಲಿ ಪ್ರಸ್ತುತ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಪೂರ್ಣಗೊಳಿಸಿ
> ಕಡ್ಡಾಯವಾಗಿ ಈ ಹುದ್ದೆಗಳಿಂದ ಹೊರಹೋಗಬೇಕಾಗಿರುವ ಜಿಲ್ಲಾವಾರು
> ಪಟ್ಟಿ.ದಿನಾಂಕ:15-02-2018*👇
>
>  http://www.ksge.in/2018/02/district-wise-list-of-government-high.html
>
> 👉 *2017-18 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ
> ತೊಗರಿ ಉತ್ಪನ್ನವನ್ನು ಖರೀದಿಸಲು ನಿಗದಿಪಡಿಸುವ ಅವಧಿ ವಿಸ್ತರಿಸುವ
> ಬಗ್ಗೆ.ದಿನಾಂಕ:13-02-2018*👇
>
>  http://www.ksge.in/2018/02/extending-standard-of-faq-under-central.html
>
>
> *MAHANTAGOUD T PATIL SWCM KSPSTA*
>
> 🙏💐 *PLZ SHARE*💐🙏
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CAL8OgzByof7MGdASRQuCQNGQLB2opVHxT6%2BBgy71KQexT4jPig%
> 40mail.gmail.com
> <https://groups.google.com/d/msgid/kshst/CAL8OgzByof7MGdASRQuCQNGQLB2opVHxT6%2BBgy71KQexT4jPig%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAJX4jwLcT4ef7iTDwqZe-msz78%2BRFtjT7b3ain_5j9pHCabr%2Bw%40mail.gmail.com.
For more options, visit https://groups.google.com/d/optout.

Reply via email to