ಸರ್ಕಾರಿ ನೌಕರರ ತಾಳ್ಮೆ ಕೊನೆಯ ಹಂತಕ್ಕೆ ಬಂದಿದ್ದರೂ ನಮ್ಮ ರಾಜ್ಯಾಧ್ಯಕ್ಷರು ಮಾತ್ರ, ಸಿ.ಎಂ.ರೊಂದಿಗೆ ಒಳ್ಳೆಯ ಸಂಬಂಧಕ್ಕಾಗಿ ಎಲ್ಲ ನೌಕರರ ಕ್ಷೇಮವನ್ನು ಬದಿಗೊತ್ತುತ್ತಿದ್ದಾರೆ. ಸಿ.ಎಂ.ರವರು ೩೦% ಬದಲಾಗಿ ೨೫% ಇಲ್ಲವೊ ೨೦% ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ನೀಡುವುದಕ್ಕೆ ಆಗುವುದು ಎಂದರು, ಯಾರು ಕೂಡ ಏನು ಮಾಡಲು ಆಗದಷ್ಟು ಅಸಹಾಯಕತೆಯನ್ನು ಸರಕಾರಿ ನೌಕರರು ಹೊಂದಿದಂತಾಗಿದೆ.
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/de88556f-b72f-4812-ad03-ff6ff5f38cfb%40googlegroups.com. For more options, visit https://groups.google.com/d/optout.
