✍🌹 *ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಚುನಾವಣಾ ಆಯೋಗ ಸಮ್ಮತಿ*
(Mallikarjun Hulasur)
ಬೆಂಗಳೂರು: ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಚುನಾವಣಾ ಆಯೋಗ
ಸಮ್ಮತಿಸಿದೆ. ಇದೇ ತಿಂಗಳಿನಿಂದ ಪರಿಷ್ಕೃತ ವೇತನ ಶ್ರೇಣಿ ಅನ್ವಯವಾಗಲಿದೆ.

👉🏿 *ಆದೇಶಕ್ಕಾಗಿ ಕ್ಲಿಕ್ ಮಾಡಿ*👇
http://www.mahitilok.in/2018/04/election-commission-approves.html

*ಆರನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಅನ್ವಯಿಸಿ ರಾಜ್ಯ ಸರ್ಕಾರಿ ನೌಕರರ ವೇತನ
ಪರಿಷ್ಕರಿಸಿದ್ದ ಸರ್ಕಾರ, ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪರಿಷ್ಕೃತ ವೇತನ
ಅನ್ವಯ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.*

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAC1EPVwdYc7K9KR3dbi1kBBoXCLXGUC1jFxGCuBvS26kwzc5Hg%40mail.gmail.com.
For more options, visit https://groups.google.com/d/optout.

Reply via email to