✍🌹 *ಬಾಗಲಕೋಟ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಆಯ್ಕೆ ಪಟ್ಟಿ ಪ್ರಕಟ* (Mallikarjun Hulasur)
🔥 _*ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಯಿಂದ ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ*_ 🔥 _*ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯಗುರುಗಳ ಹುದ್ದೆಗೆ*_ 🔥 _*ಪ್ರಾಥಮಿಕ ಶಾಲೆಯ ಮುಖ್ಯಗುರುಗಳ ಹುದ್ದೆಯಿಂದ ಮಾದರಿ ಶಾಲೆ HM ಹುದ್ದೆಗೆ*_ 🔥 *ತಾತ್ಕಾಲಿಕ ಪಟ್ಟಿಗಾಗಿ ಕ್ಲಿಕ್ ಮಾಡಿ*👇 http://www.mahitilok.in/2018/05/bgk-primary-promotion-seniority-list.html 🌻 *ಮೇಲಿನಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ,ದಿನಾಂಕ 04-05-2018 ರ ಶುಕ್ರವಾರದೊಳಗಾಗಿ ಆಕ್ಷೇಪಣೆ ಸಲ್ಲಿಸುವುದು* (Mallikarjun Hulasur) -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to kshst+unsubscr...@googlegroups.com. To post to this group, send email to kshst@googlegroups.com. To view this discussion on the web visit https://groups.google.com/d/msgid/kshst/CAC1EPVyQ0QyXx1d55gvLghq%3DJbMFWb%2B5ZppjPjEAYfHLKEdUUw%40mail.gmail.com. For more options, visit https://groups.google.com/d/optout.