☄ *ನೇಮಕಾತಿ & NPS ಮಾಹಿತಿ* (ಮಾಹಿತಿಲೋಕ)
💧 *IBPS ನೇಮಕಾತಿ ಮೂಲಕ ಪದವೀಧರರಿಗಾಗಿ 4102 ಹುದ್ದೆಗಳ ನೇಮಕ* 👉 *ವಿದ್ಯಾರ್ಹತೆ-ಪದವಿ* 👉 *ಅರ್ಜಿ ಸಲ್ಲಿಕೆ-14/8/18 ರಿಂದ ಪ್ರಾರಂಭ* 👉 *ಕೊನೆಯ ದಿನಾಂಕ:4/9/18* 👉 *ನೇಮಕಾತಿ ಅಧಿಸೂಚನೆ,ಪಠ್ಯಕ್ರಮ & ಆನ್ ಲೈನ್ ಅರ್ಜಿಗಾಗಿ* 👇👇👇👇 http://www.mahitilok.in/2018/08/4102-posts-appointment-by-ibps.html 〰〰〰〰〰〰〰〰〰〰〰 💧 *ಸಿವಿಲ್ ಪೋಲಿಸ್ ಕಾನ್ಸಟೇಬಲ್ -2018 ರ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಡೌನಲೊಡ್ ಗಾಗಿ* 👇👇👇👇 http://www.mahitilok.in/2018/08/civil-constable-written-examination.html 〰〰〰〰〰〰〰〰〰〰〰 🏀 *NPS ನೌಕರರಿಗೆ ಅತಿ ಉಪಯುಕ್ತವಾದ NPS ಮೊಬೈಲ್ ಅಪ್ಲಿಕೇಶನ್* (NPS ಯೋಜನೆಗೆ ಒಳಪಡುವ ನೌಕರರು NPS Mobile App ನ್ನು ಡೌನಲೋಡ್ ಮಾಡುವುದರ ಮೂಲಕ ಈ ಕೆಳಗಿನ ಉಪಯೋಗಗಳನ್ನು ಪಡೆಯಬಹುದು) 📱 *ತಮ್ಮ Android ಮೊಬೈಲ್ ನಲ್ಲಿ ಕೆಳಗೆ ನೀಡಿರುವ ಲಿಂಕ್ ಬಳಸಿ App ಡೌನಲೋಡ್ ಮಾಡುವುದು* 📱 *ತಮ್ಮ PRAN ಸಂಖ್ಯೆಯನ್ನು & ಪಾಸ್ವರ್ಡ ನಮೂದಿಸಿ ಲಾಗಿನ್ ಆಗುವುದು.* 📱 *ಇಂದಿನವರೆಗೂ ತಮ್ಮ ಖಾತೆಯಲ್ಲಿರುವ NPS ಹಣವನ್ನು ತಿಳಿಯಬಹುದು* 📱 *ಪ್ರತಿ ವರ್ಷದ Transaction Statement ನ್ನು e mail ಮೂಲಕ ಪಡೆಯಬಹುದು(pdf ನಲ್ಲಿ)* 📱 *ತಮ್ಮ ವಿಳಾಸ,ಮೊಬೈಲ್ ಸಂಖ್ಯೆ,ಹಾಗೂ ಇ-ಮೇಲ್ ನ್ನು ಬದಲಾಯಿಸಲು ಅವಕಾಶವಿದೆ.* 📱 *ತಮ್ಮ ಆಧಾರ್ ಸಂಖ್ಯೆಯನ್ನು App ಮೂಲಕ ತಮ್ಮ ಖಾತೆಗೆ ಜೋಡಿಸಬಹುದು* 📱 *ಕೊನೆಯ 5 Transactions ನ ವಿವರ ತಿಳಿಯಬಹುದು* 📱 *ನಿಮ್ಮ ಖಾತೆಯ ಸಂಪೂರ್ಣ ವಿವರ ನೀಡುತ್ತದೆ* (Mallikarjun Hulasur) 🔜 ಹಾಗಾದರೆ ಈ ಉಪಯುಕ್ತ NPS ಮೊಬೈಲ್ ಅಪ್ಲಿಕೇಶನ್ *ಡೌನಲೋಡ್* ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ 👇👇👇👇 http://www.mahitilok.in/2018/05/nps-mobile-application-installation.html -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVwOCS68_LFRBjTL4uK%3Dd9eGRm-HC77ukxPw4h9iN3tmrA%40mail.gmail.com. For more options, visit https://groups.google.com/d/optout.
