ಅತ್ಮೀಯ *ಸಮಾಜ ಶಿಕ್ಷಕ* ಭಾಂದವರೇ,

ನಾನು ಸಮಾಜ ವಿಜ್ಞಾನ ವಿಷಯದ ಮೇಲೆ ಒಂದು ಚಿಕ್ಕ ಸರ್ವೇಯನ್ನು ಹಮ್ಮಿಕೊಂಡಿದ್ದು, ತಮಗೆ
ಆಸಕ್ತಿಯಿದ್ದಲ್ಲಿ ಈ ಕೆಳಗಿನ ಲಿಂಕ್ ಮೂಲಕ ಕೇಳಿದ ಪ್ರಶ್ನೆಗಳಿಗೆ ಪ್ರಮಾಣಿಕ ಉತ್ತರ ನೀಡಿ
ಸಹಕರಿಸಬೇಕಾಗಿ ಈ ಮೂಲಕ ವಿನಂತಿ.

( *ಈ ಲಿಂಕನ್ನು ನಿಮ್ಮ ಸ್ನೇಹಿತರಿಗೂ ಕಳುಹಿಸಿ ಇದರಲ್ಲಿ ಅವರನ್ನು ಭಾಗವಹಿಸುವಂತೆ
ಮಾಡಿಸಿ*)

*ದಿಲೀಪ್ ಕುಮಾರ್.ಎಸ್*

https://docs.google.com/forms/d/e/1FAIpQLSdnrnqi5zqkxyNj9t0b7PIswcnBp3bNdB1jojRjGqD8Scx5PA/viewform?usp=pp_url

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/kshst/CAP-QDshT7hk_NRs%2Bkx9JWv-SEH2TZgrQ0GDzKKt1vwEZxtbcbQ%40mail.gmail.com.

Reply via email to