ಗೆಳೆಯರೆ... ಇಲಾಖೆ ಬಿಡುಗಡೆ ಮಾಡಿರುವ ವಿಜ್ಞಾನ ವಿಷಯದ ನೀಲನಕ್ಷೆಯ ಪ್ರಕಾರ ಪ್ರಶ್ನೆ
ಪತ್ರಿಕೆಯ ವಿನ್ಯಾಸದಲ್ಲಿ ಗೊಂದಲ ಇದೆ. ಉದಾ.. ಸೂಕ್ಷ್ಮಜೀವಿಗಳಿಂದ ಬರುವ ರೋಗಗಳು
ಅಧ್ಯಯಕ್ಕೆ ನೀಲನಕ್ಷೆಯಲ್ಲಿ ಕೌಶಲ ಉದ್ದೇಶದಡಿಯಲ್ಲಿ ದೀಘ೯ ಉತ್ತರಕ್ಕೆ 3 ಅಂಕದ ಒಂದು
ಪ್ರಶ್ನೆ ನಿಗದಿ ಮಾಡಲಾಗಿದೆ (Mostly ಚಿತ್ರ) ಆದರೆ ಪ್ರಶ್ನೆ ಪತ್ರಿಕೆಯಲ್ಲಿ 1 ಅಂಕದ
ಒಂದು ಪ್ರಶ್ನೆ ಮತ್ತು 2 ಅಂಕದ ಮತ್ತೊಂದು ಪ್ರಶ್ನೆಗಳನ್ನು ಬೇರೆ ಬೇರೆ ಉದ್ದೇಶಗಳಡಿಯಲ್ಲಿ
ಕೇಳಲಾಗಿದೆ. ನೀಲನಕ್ಷೆಗೂ ಪ್ರಶ್ನೆ ಪತ್ರಿಕೆಗೂ ಅಲ್ಪ ವ್ಯತ್ಯಾಸ ಕಾಣುತ್ತಿದೆ... ನಿಮ್ಮ
ಅನಿಸಿಕೆ ಏನು ?

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to