ಪಾಠಗಳಿಗೆ ನಿರ್ದಿಷ್ಟಪಡಿಸಿದ ಅಂಕಗಳು ಮಾತ್ರ ಪ್ರತಿ ವರ್ಷ ಬದಲಾಗುವುದಿಲ್ಲ . ನೀಲ ನಕಾಶೆ ಪ್ರತಿ ವರ್ಷ ಪತ್ರಿ ಪ್ರಶ್ನೆ ಪತ್ರಿಕೆಗೂ ಭಿನ್ನವಾಗಿರುತ್ತದೆ.
ಉದಾಹರಣೆಗೆ ಒಂದು ಪಾಠಕ್ಕೆ 3 ಅಂಕ ನಿಗದಿಪಡಿಸಿದರೆ ಅದರಲ್ಲಿ... 3 ಅಂಕದ ಒಂದು ಪ್ರಶ್ನೆ (Know / Und / App / Skill) ಅಥವಾ 1ಅಂಕದ ಒಂದು & 2ಅಂಕದ ಒಂದು ಪ್ರಶ್ನೆಯನ್ನು ಬೇರೆ ಬೇರೆ ಉದ್ದೇಶ(Know / Und / App / Skill)ಗಳ ಅಡಿಯಲ್ಲಿ ಕೇಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀಲ ನಕಾಶೆ ಒಂದು ಪ್ರಶ್ನೆ ಪತ್ರಿಕೆಯಿಂದ ಇನ್ನೊಂದು ಪ್ರಶ್ನೆ ಪತ್ರಿಕೆಗೆ ಭಿನ್ನವಾಗಿರುತ್ತದೆ. ಹಾಗಾಗಿ ನಾವು ಪ್ರತಿ ಪಾಠಗಳಿಗೆ ನಿಗದಿಪಡಿಸಿದ ಅಂಕಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು.. -- Prashantha.S.B B.P.B Govt.High School Mallandur Chickmagalur (T) & (D) ****** "ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ...." -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
