ಚಾರಾಕ್ಷರ Parameshwar Hegde <[email protected]> wrote:
>ಪರಮ ಸತ್ಯದ ಒಗಟುಗಳು..!! >ಒಗಟು 2 > > ಕೆಲವೊಮ್ಮೆ ವಸ್ತು >ಮಗದೊಮ್ಮೆ ವಯಸ್ಸು. >ಮತ್ತೆ ಕೆಲವರಿಗೆ ಸಂಖ್ಯೆ..! > >ಉದ್ದವೋ,ಎತ್ತರವೋ >ಅಗಲವೋ,.. >ಒಟ್ಟಿನಲಿ ಬದಲಾಗುವೆ >ನನಗಿಲ್ಲ ಅಂಕೆ..!! > >ಚರಾಚರರಿಗೆಲ್ಲ ಗೊತ್ತು, >ನಾ ಬೀಜಗಣಿತದ 'ಅಧಿಪ' >ಅಕ್ಷರವೂ ನಾ ಹೌದು >'X'ರೂಪದಲೇ >ನೋಡಿರುವಿರಿ ಅಧಿಕ....!!! >ಹೇಳುವೆಯಾ ನೀ ಜಾಣ >ಸುಳ್ಳಲ್ಲ-ಗಣಿತವಿದು >ಪರಮ ಸತ್ಯ....!! > ......ಕವಿಹೃದಯಿ, > ಪರಮೇಶ್ವರ ಹೆಗಡೆ > >On Jan 31, 2016 7:42 PM, "Parameshwar Hegde" <[email protected]> wrote: > >ಹೀಗೊಂದು ಯೋಚನೆ.. >ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!! > > ಸ್ನೇಹಿತರೆ, > ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ ತಾವೇ >ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ >ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ ಅಸ್ಪಷ್ಟ ಮಾಹಿತಿಗಳು ಎಂಬುದನ್ನು >ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು >ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ >.ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th) >ಉಪಯೋಗವಾದೀತು... >ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸರಿಪಡಿಸುವಲ್ಲಿ >ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ > ನಿಮ್ಮವ, > ಪರಮೇಶ್ವರ ಹೆಗಡೆ. > > ''ಪರಮ ಸತ್ಯದ ಒಗಟುಗಳು'' > ಒಗಟು1: > ''ಎಲ್ಲರನೂ ಬಾಗಿಪನು >ತಾನಾರಿಗೂ ತಲೆ ಬಾಗನು.. >ವರ್ಗ,ಘನ,ಚತುರ್ಥ.. >...ನೀವೆಷ್ಟೇ ಏರಿಸಿದರೂ 'ಘಾತ' >ಜಗ್ಗನಿವ ಭಂಡ...! >ಕೇಳಿದರೆ ಪ್ರಥ್ವಿಯೇ >ತಾನೆಂಬ ಪ್ರಚಂಡ..!! >ಹೇಳುವೆಯಾ ನೀ ಜಾಣ >ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!! > ಕವಿಹೃದಯಿ, > ಪರಮೇಶ್ವರ ಹೆಗಡೆ > >-- >1. If a teacher wants to join STF, visit >http://karnatakaeducation.org.in/KOER/en/index.php/Become_a_STF_groups_member >2. For STF training, visit KOER - >http://karnatakaeducation.org.in/KOER/en/index.php >4. For Ubuntu 14.04 installation, visit >http://karnatakaeducation.org.in/KOER/en/index.php/Kalpavriksha >4. For doubts on Ubuntu, public software, visit >http://karnatakaeducation.org.in/KOER/en/index.php/Frequently_Asked_Questions >5. Are you using pirated software? Use Sarvajanika Tantramsha, see >http://karnatakaeducation.org.in/KOER/en/index.php/Why_public_software >ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >--- >You received this message because you are subscribed to the Google Groups >"Maths & Science STF" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >Visit this group at https://groups.google.com/group/mathssciencestf. >For more options, visit https://groups.google.com/d/optout. -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
