http://m.prajavani.net/article/2016_02_01/383799
*ಪ್ರಜಾವಾಣಿ ಕ್ವಿಜ್* 1 Feb, 2016 <https://www.facebook.com/sharer/sharer.php?u=http%3A%2F%2Fgoo.gl%2FZVfm96> <https://twitter.com/intent/tweet?text=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+http%3A%2F%2Fgoo.gl%2FZVfm96> <whatsapp://send?text=%E2%80%98language%E2%80%99+%28%E0%B2%AD%E0%B2%BE%E0%B2%B7%E0%B3%86%29+%E0%B2%AA%E0%B3%8D%E0%B2%B0%E0%B2%B8%E0%B3%8D%E0%B2%A4%E0%B3%81%E0%B2%A4+%E0%B2%87%E0%B2%82%E0%B2%97%E0%B3%8D%E0%B2%B2%E0%B2%BF%E0%B2%B7%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF+%E0%B2%AC%E0%B2%B3%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF%E0%B2%B0%E0%B3%81%E0%B2%B5+%E0%B2%88+%E0%B2%AA%E0%B2%A6%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%AF%E0%B2%BE%E0%B2%B5+%E0%B2%AD%E0%B2%BE%E0%B2%B7%E0%B3%86%E0%B2%AF%E0%B2%BF%E0%B2%82%E0%B2%A6+%E0%B2%8E%E0%B2%B0%E0%B2%B5%E0%B2%B2%E0%B3%81+%E0%B2%AA%E0%B2%A1%E0%B3%86%E0%B2%AF%E0%B2%B2%E0%B2%BE%E0%B2%97%E0%B2%BF%E0%B2%A6%E0%B3%86%3F%0D%0A%09a%29+%E0%B2%B2%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%A8%E0%B3%8D%26nbsp%3B%26nbsp%3B%0D%0A%09b%29+%E0%B2%97%E0%B3%8D%E0%B2%B0%E0%B3%80%E0%B2%95%E0%B3%8D%0D%0A%09c%29+%E0%B2%85%E0%B2%B0%E0%B3%87%E0%B2%AC%E0%B2%BF%E0%B2%95%E0%B3%8D%26nbsp%3B%0D%0A%09%E2%80%8Bd%29+%E0%B2%88%E0%B2%9C%E0%B2%BF%E0%B2%AA%E0%B3%8D%E0%B2%9F%E0%B3%8D%0D%0Ahttp%3A%2F%2Fgoo.gl%2FZVfm96> <https://plus.google.com/share?url=http%3A%2F%2Fgoo.gl%2FZVfm96> <http://www.pinterest.com/pin/find/?url=http%3A%2F%2Fgoo.gl%2FZVfm96> <http://www.linkedin.com/shareArticle?mini=true&title=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+&url=http%3A%2F%2Fgoo.gl%2FZVfm96> *1) ‘language’ (ಭಾಷೆ) ಪ್ರಸ್ತುತ ಇಂಗ್ಲಿಷ್‌ನಲ್ಲಿ ಬಳಕೆಯಲ್ಲಿರುವ ಈ ಪದವನ್ನು ಯಾವ ಭಾಷೆಯಿಂದ ಎರವಲು ಪಡೆಯಲಾಗಿದೆ?* a) ಲ್ಯಾಟಿನ್ b) ಗ್ರೀಕ್ c) ಅರೇಬಿಕ್ d) ಈಜಿಪ್ಟ್ *2) ಮಕ್ಕಳ ಪೂರ್ವಜ್ಞಾನವನ್ನು ಪರೀಕ್ಷೆ ಮಾಡಲು ಶಿಕ್ಷಕರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಾನವನ್ನು ಅನುಸರಿಸುತ್ತಾರೆ?* a) ಅಭಿನಯ ಪದ್ಧತಿ b) ಸಂಜ್ಞೆ ಪದ್ಧತಿ c) ಉಪನ್ಯಾಸ ಪದ್ಧತಿ d) ಪ್ರಶ್ನೋತ್ತರ ಪದ್ಧತಿ *3)ಈ ಕೆಳಕಂಡವುಗಳಲ್ಲಿ ಉತ್ತಮ ಬರವಣಿಗೆಯ ಲಕ್ಷಣಗಳನ್ನು ಗುರುತಿಸಿ?* a) ವ್ಯಾಕರಣ ದೋಷ ಇಲ್ಲದಿರುವುದು b) ಪದ ಜೋಡಣೆ, ವಾಕ್ಯರಚನೆ ಸ್ಪಷ್ಟವಾಗಿರಬೇಕು c) ದುಂಡಾಗಿ, ಆಕರ್ಷಕವಾಗಿರಬೇಕು d) ಮೇಲಿನ ಎಲ್ಲವು *4) ಮಕ್ಕಳು ಯಾವ ವಯಸ್ಸಿನಲ್ಲಿ ಅನ್ಯ ಭಾಷೆಯನ್ನು ಸುಲಭವಾಗಿ ಕಲಿಯುತ್ತಾರೆ ಎಂದು ಭಾಷಾ ವಿಜ್ಞಾನಿಗಳು ಹೇಳುತ್ತಾರೆ?* a) ಹತ್ತು ವರ್ಷದ ಒಳಗೆ b) ಹತ್ತು ವರ್ಷದ ನಂತರ c) ಹದಿಮೂರನೇ ವರ್ಷದಲ್ಲಿ d) ಹದಿನಾಲ್ಕು ವರ್ಷದ ನಂತರ *5)ಈ ಕೆಳಕಂಡವುಗಳಲ್ಲಿ ಯಾವುದನ್ನು ಹಸಿರು ಮನೆ ಅನಿಲ ಎಂದು ಕರೆಯಲಾಗುತ್ತದೆ?* a) ಅಮ್ಲಜನಕ b) ಇಂಗಾಲದ ಡೈ ಆಕ್ಸೈಡ್ c) ಜಲಜನಕ d) ಸಾರಜನಕ *6)ಕೃಷಿ ಭೂಮಿಯಲ್ಲಿ ಉಂಟಾಗುವ ಮಣ್ಣಿನ ಸವಕಳಿಯಿಂದ ರೈತರು ಯಾವ ಸಮಸ್ಯೆಯನ್ನು ಎದುರಿಸುತ್ತಾರೆ?* a) ನೀರು ಹಿಂಗುವಿಕೆ ಸಮಸ್ಯೆ b) ಉಳುಮೆಯ ಸಮಸ್ಯೆ c) ಮಣ್ಣಿನ ಫಲವತ್ತತೆ ನಾಶ d) ಯಾವುದು ಅಲ್ಲ *7)ಆಮ್ಲ ಮಳೆ ಉಂಟಾಗಲು ಗಾಳಿಯಲ್ಲಿರುವ ಈ ಕೆಳಕಂಡ ಯಾವ ಅನಿಲ ಮೂಲ ಕಾರಣವಾಗಿದೆ?* a) ಇಂಗಾಲ b) ನೈಟ್ರೋಜನ್ ಡೈ ಆಕ್ಸೈಡ್ c) ಮಿಥೇನ್ d) ಓಜೋನ್ ಅನಿಲ *8)ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಮೋಡಗಳು ಹತ್ತಿಯ ಮೂಟೆಗಳಂತೆ ಕಾಣಲು ಕಾರಣ...* a) ಬೆಳಕಿನ ವಕ್ರೀಭವನ b) ಬೆಳಕಿನ ಪ್ರತಿಫಲನ c) ಬೆಳಕಿನ ಚದುರುವಿಕೆ d) ಯಾವುದು ಅಲ್ಲ *9)ಮೂರು ಕೋಟಿ ಐವತ್ತು ಲಕ್ಷ ತೊಂಬತ್ತು ಸಾವಿರದ ಐದು ನೂರ ಹತ್ತು ರೂಪಾಯಿ- ಇದನ್ನು ಸಂಖ್ಯೆಯಲ್ಲಿ ಬರೆದಾಗ?* a) 3509010010 b) 3905010010 c) 35090510 d) 305090501 *10)ಒಂದು ತರಗತಿಯಲ್ಲಿ 35 ವಿದ್ಯಾರ್ಥಿಗಳು ಇದ್ದಾರೆ. ಇವರಲ್ಲಿ ಹುಡುಗ ಮತ್ತು ಹುಡುಗಿಯರ ಸಂಖ್ಯೆ 2/5ರಷ್ಟಿದೆ. ಹಾಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು?* a) 25 b) 26 c) 15 d) 10 *ಉತ್ತರಗಳು: 1- a, 2-d, 3-d, 4-a, 5-b, 6-c, 7-b, 8-c, 9-c, 10-a* Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
