ಆತ್ಮೀಯರೇ ......
ಈ ಬಾರಿಯ ಫೆಬ್ರವರಿಯ ಅನಂತದೆಡೆಗೆ ಗಣಿತ ಪತ್ರಿಕೆಯು ಉತ್ತಮ laminated ರಕ್ಷಾ ಪುಟಗಳನ್ನು
ಹೊಂದಿದೆ.
ಹಾಗೆಯೇ ನಾಗೇಶ್.ಕೆ.ಓ ರವರ ಕ್ರಮಯೋಜನೆಯೋ ವಿಕಲ್ಪ ವೋ ಲೇಖನ ಸೂಪರ್. ... ...
ಯಾಕೂಬ್ ರ  ಗಣಿತ ಸುಲಿದ ಬಾಳೇಹಣ್ಣು......ವೇದಗಣಿತ....ನವೀನ್ ರ ಗಣಿತದ ಅಧ್ಭುತ
ಸಮಸ್ಯೆಗಳು.....ಮಹಾಂತೇಶರ ತ್ರಿಕೋನಮಿತಿ...
ಎಲ್ಲಾ ಓಕೆ ಪರೀಕ್ಷಾ ಭಯ ಓಕೆ. ......ಹೀಗೇ. .....ಇತರೇ ಲೇಖನಗಳು ಚೆನ್ನಾಗಿವೆ.

ಪತ್ರಿಕೆ  ಆರಂಭ Black and white  ನಿಂದ .....ನಂತರ colourful ......ನಂತರ glazing
sheet......ಹೀಗೇ ಸಾಗಿದ ದಾರಿಯೂ ಉತ್ತಮ.

ಈಗ ಪತ್ರಿಕೆ ನೋಡಿದರೆ ಖುಷಿ ಆಗುತ್ತೆ. ಶ್ರೀನಿವಾಸ್ ಹಾಗೂ ನಾವು ಆರಂಭದಲ್ಲಿ ಪತ್ರಿಕೆಯು
ಸಾಗಬೇಕಾದ ದಾರಿಯ ಬಗ್ಗೆ ಸಾಕಷ್ಟು ಯೋಚಿಸಿದ್ದೆವು/ಯೋಚಿಸುತ್ತಿದ್ದೇವೆ.
ಆದರೆ ಉತ್ತಮ ಗುಣಮಟ್ಟ ಲೇಖನಗಳಲ್ಲಿ ಇದ್ದಾಗ ಗಣಿತ ಶಿಕ್ಷಕರು ಅದಕ್ಕೆ ಉತ್ತಮ ಪ್ರತಿಕ್ರಿಯೆ
ನೀಡಿಯೇ ನೀಡುತ್ತಾರೆ ಹಾಗೂ ಸ್ನೇಹಿತರಿಗೂ  ಪತ್ರಿಕೆ ಬಗ್ಗೆ ತಿಳಿಸುತ್ತಾರೆ
ಎಂಬ ಭರವಸೆ ನಮ್ಮದು.. ..

Thanks for our whole team of Anantadedege.....and Maths  teachers who are
giving your good support for one and only Maths magazine....
ಗಿರೀಶ್. HP

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to