ಶೂನ್ಯ.. ಸರಿನಾ ಸರ್?
On 11-Feb-2016 12:02 am, "Parameshwar Hegde" <[email protected]> wrote:

> ಪರಮಸತ್ಯದ ಒಗಟುಗಳು...!!
>
>   ಒಗಟು-6
> ======
> ನಾನಿದ್ದರೂ..ಇಲ್ಲ
> ನಾನಿಲ್ಲದೇ ಏನಿಲ್ಲ ..
> ನನ್ನೋಡನೆ
> ಸಂಕಲನವೇ?
> ನಂದಿಲ್ಲ
> ತಕರಾರು..!
> ಬನ್ನಿ ಗುಣಿಸಿರೆಂದರೂ
> ಬರುತಿಲ್ಲ ಯಾರು...‌‌!!
>
> ನಭ,ಪೂರ್ಣ,
> ಅಂಬರ,ಆಕಾಶ
> ಹೀಗೆ ,ಉಂಟು ಸಾಕಷ್ಟು
> ಹೆಸರು...!
> ಬಲು ಹೆಮ್ಮೆ ನನಗೆ
> ಬ್ರಹ್ಮಗುಪ್ತರೆ ಪಿತ,
> ಭವ್ಯ ಭಾರತವೆನ್ನ ತವರು..!!
>
> ಆದಿಯೊಳು ನಾನು,
> ಅಂತ್ಯದೊಳು ನಾನು
> ನನ್ನೊಳಗೆ ನನ್ನನು
> ಕಳೆದರೂ ಉಳಿಯುವೆನು ನಾನು..!
> ಬಲುಚಂದ ರೂಪ,
> ವೃತ್ತಕ್ಕೆ ಸಮೀಪ ಆದರೆ
> ಬಲು ದುಃಖ ಛೇದಕ್ಕೆ ಶಾಪ
> ವ್ಯವಹಾರದಳು
> ನಡೆಯದು ನನ್ನಹೊರತು ಏನು...!!
>
> ಹೇಳುವೆಯ ಬಲುಜಾಣ
> ಸುಳ್ಳಲ್ಲ ಗಣಿತವಿದು
> ಪರಮ ಸತ್ಯ...!!
>        ......ಕವಿಹೃದಯಿ
>              ಪರಮೇಶ್ವರ ಹೆಗಡೆ
>
> On Jan 31, 2016 7:42 PM, "Parameshwar Hegde" <[email protected]> wrote:
>
>> ಹೀಗೊಂದು ಯೋಚನೆ..
>> ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!!
>>
>>    ಸ್ನೇಹಿತರೆ,
>>      ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ
>> ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ
>> ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ  ಅಸ್ಪಷ್ಟ ಮಾಹಿತಿಗಳು ಎಂಬುದನ್ನು
>> ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು
>> ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ
>> .ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th)
>> ಉಪಯೋಗವಾದೀತು...
>> ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
>> ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ
>>                ನಿಮ್ಮವ,
>>                      ಪರಮೇಶ್ವರ ಹೆಗಡೆ.
>>
>>       ''ಪರಮ ಸತ್ಯದ ಒಗಟುಗಳು''
>>    ಒಗಟು1:
>>    ''ಎಲ್ಲರನೂ ಬಾಗಿಪನು
>> ತಾನಾರಿಗೂ ತಲೆ ಬಾಗನು..
>> ವರ್ಗ,ಘನ,ಚತುರ್ಥ..
>> ...ನೀವೆಷ್ಟೇ ಏರಿಸಿದರೂ 'ಘಾತ'
>> ಜಗ್ಗನಿವ ಭಂಡ...!
>> ಕೇಳಿದರೆ ಪ್ರಥ್ವಿಯೇ
>> ತಾನೆಂಬ ಪ್ರಚಂಡ..!!
>> ಹೇಳುವೆಯಾ ನೀ ಜಾಣ
>> ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!!
>>                ಕವಿಹೃದಯಿ,
>>              ಪರಮೇಶ್ವರ ಹೆಗಡೆ
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to