ಪ್ರೀತಿಯ ಅಡ್ಮಿನ್ ರವರಿಗೆ,
ದಿನಾಂಕ 26/01/2016  ರಿಂದ ಕೋಯರ್ ನಲ್ಲಿ [email protected] ನಲ್ಲಿ
ಮಾಹಿತಿಗಳನ್ನು ನೋಡುವುದಕ್ಕೆ ಬರುತ್ತಿಲ್ಲ.  ಎಲ್ಲಾ ವಿಷಯಗಳನ್ನು ನಮ್ಮ ಮೇಲ್ ನಲ್ಲಿ
ನೋಡಲಿಕ್ಕಾಗುತ್ತಿಲ್ಲ.  ನಾವುಗಳು ಬಹಳವಾಗಿ ಪಿ.ಸಿ.ಯನ್ನು ಬಳಸಿ ಮಾಹಿತಿಗಳನ್ನು
ಉಳಿಸಿಟ್ಟುಕೊಳ್ಳುವುದಾಗಲಿ ಅಥವಾ ಕಳುಹಿಸುವುದಾಗಲಿ [email protected]
ರಿಂದಲೇ ಮಾಡುತ್ತಿದ್ದೆವು. ಅದು  fast ಆಗುತ್ತೆ ಆದರೆ ನಮ್ಮ ಮೇಲ್ ಗಳಲ್ಲಿ ಬಹಳ
ನಿಧಾನವಾಗಿ ಆಗುತ್ತೆ  ಅದು ಬರೀ Loading ಅಂತಾ ಬಂದು ಕೂರುತ್ತೆ.  ಏನನ್ನು ನೋಡಲಿಕ್ಕೆ
ಆಗುತ್ತಿಲ್ಲ .  ದಯಾಳುಗಳಾದ ತಾವುಗಳು ನನ್ನ ಮನವಿಯನ್ನು ಮನ್ನಿಸಿ
[email protected] ನಲ್ಲೇ ಮಾಹಿತಿಗಳು ಸಿಗುವಂತೆ ಮಾಡಿ ಎಂದು
ಕೋರುತ್ತೇನೆ.

*ಇಂತಿ ನಂಬುಗೆಯ,*
ವೆಂಕಟೇಶ ಜಿ.
ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ(ಬಾಲಕಿಯರ),
ಸಿರುಗುಪ್ಪ-583121.
ಬಳ್ಳಾರಿ(ಜಿಲ್ಲೆ)
9845083991, 9480125135
[email protected]

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to