ಸಹೃದಯ ಶಿಕ್ಷಕ ಮಿತ್ರರೆ,
ತಾವುಗಳು ಅಥವಾ ತಮ್ಮ ಸ್ನೇಹಿತರು ದಿನಾಂಕ: 15/02/2016 ರಿಂದ ಪ್ರಾರಂಭವಾದ
ಎಸ್.ಎಸ್.ಎಲ್.ಸಿ. 2015-16 ರೇಡಿಯೋ ಕಾರ್ಯಕ್ರಮವನ್ನು ರೇಕಾರ್ಡ್ ಮಾಡಿಕೊಂಡಿದ್ದಲ್ಲಿ
ದಯವಿಟ್ಟು ತಾವುಗಳು ಎಸ್.ಟಿ.ಎಫ್ ಗ್ರೂಪ್ ಗೆ ಅಪ್ ಲೋಡ್ ಮಾಡಿ ಪ್ಲೀಸ್.
ಯಾಕೆಂದರೆ, ಕೆಲ ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿದ್ದಾರೆ, ಮತ್ತು ಕೆಲ
ಶಿಕ್ಷಕರಲ್ಲಿ ರೇಡಿಯೋ ಇಲ್ಲದಿರುವುದು. ಹಾಗೂ ಇನ್ನು ಕೆಲ ಶಾಲೆಗಳಲ್ಲಿ ವಿಷಯ ಶಿಕ್ಷಕರೇ
ಇಲ್ಲ ಈ ಪ್ರೋಗ್ರಾಂ ಮಕ್ಕಳಿಗೆ ಕೇಳಿಸಲು ಆದ್ದರಿಂದ ತಮ್ಮಲ್ಲಿನ ಯಾರಾದರೂ ಶಿಕ್ಷಕರು
ರೆಕಾರ್ಡ್ ಮಾಡಿಕೊಂಡಿದ್ದಲ್ಲಿ ತಪ್ಪದೇ ಹಾಕಿ ಪ್ಲೀಸ್. ನೀವೋಂದು ಸಹಾಯ ಮಾಡುವುದರಿಂದ ಇಡೀ
ರಾಜ್ಯದ ಶಿಕ್ಷಕರಿಗೆ ಅನುಕೂಲ ವಾಗುವುದರ ಜೊತೆಗೆ, ಎಲ್ಲಾ ಮಕ್ಕಳಿಗೆ ಒಳ್ಳೆಯದಾಗುವುದು.
ಎಲ್ಲಾ ವಿಷಯಗಳು ರೆಕಾರ್ಡ್ ಮಾಡಿಕೊಂಡಿದ್ದರೂ up load ಮಾಡಿ Please.
ನಂಬುಗೆಯ
ಜಿ.ವೆಂಕಟೇಶ
ಸಹ ಶಿಕ್ಷಕರು
ಸಪ್ರೌಶಾ(ಬಾಲಕಿಯರ)
ಸಿರುಗುಪ್ಪ-583121.
ಬಳ್ಳಾರಿ(ಜಿಲ್ಲೆ)
9845083991.
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.