ಅದ್ಯಾವುದೋ ವ್ಯವಹಾರದಲಿ ಸೋತು ತಲೆಗೆ ಕೈ ಇಟ್ಟು ಕುಳಿತಾಗ 'ನೀನು ನನ್ನ ಧರ್ಮದವ' ಅಂತ ಯಾವೊಬ್ಬನೂ ಬರಲಿಲ್ಲ ಸಹಾಯ ಹಸ್ತ ಚಾಚಿ; ಬರುವುದೂ ಇಲ್ಲ .
ಮನೆಮಗಳೊಬ್ಬಳು ಮದುವೆ ವಯಸ್ಸು ದಾಟಿ ತೇವಗಣ್ಣುಗಳೊಂದಿಗೆ ದಿನದೂಡುವಾಗ ನಮ್ಮ ಸಮುದಾಯದವರೆಂದು ಯಾರೂ ಇರಲಿಲ್ಲ ಕಣ್ಣೀರೊರೆಸಲು; ಇರುವುದೂ ಇಲ್ಲ. ಖಾಯಿಲೆಯೊಂದರ ಕಾರಣ ದವಾಖಾನೆಯೇ ಖಾಯಂಗೊಂಡವರ ಬಳಿ ನಮ್ಮವರೆಂದು ಯಾರೂ ಸುಳಿಯಲಿಲ್ಲ; ಸುಳಿಯುವುದೂ ಇಲ್ಲ. ಅಲ್ಲೆಲ್ಲೋ ರಸ್ತೆಯಲಿ ಅಪಘಾತವಾಗಿ ಬಿದ್ದವನನ್ನು 'ಅವ ನಮ್ಮವನಲ್ಲ' ಎಂದು ಯಾರೂ ಬಿಟ್ಟು ಮುಂದೆ ಹೋಗಲಿಲ್ಲ; ಹೋಗುವುದೂ ಇಲ್ಲ. ಇಲ್ಲೆಲ್ಲ ಬಂದು, ಇದ್ದು, ಸುಳಿದು ಕೊಂಡು ಹೋದವರಲ್ಲಿ ನಾವು ಗುರುತಿಸಿಕೊಂಡ ಪಂಗಡದವರಲ್ಲದವರೂ ಇದ್ದರು; ಹಾಗಾಗಿ ನಾನು ಬರೇ ಮನುಷ್ಯನಾಗಿಯೇ ಇರುವೆ. ಜಾತಿ-ಧರ್ಮಗಳ ಮನೆಯೊಳಗಿಡುವೆ! #ಮನುಜ -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
