please support to pu college lecturers 

On Saturday, April 2, 2016 at 9:33:01 PM UTC+5:30, krishnacvemula wrote:
>
> ಎಲ್ಲಾ ಪ್ರೌಢಶಾಲಾ ಶಿಕ್ಷಕರು ವೇತನ ತಾರತಮ್ಯದ ಕುರಿತು ಹಲವು ಬಾರಿ ಹೋರಾಟ ಮಾಡಿ ಸಹ 
> ಶಿಕ್ಷಕರ ಬೇಡಿಕೆಯನ್ನು ತೀವ್ರವಾಗಿ ಸರ್ಕಾರ ಪರಿಗಣಿಸಿಲ್ಲ. ನಾವು ಸಹ ಗಟ್ಟಿಯಾಗಿ  ಹೋರಾಟ 
> ಮಾಡುವುದಿಲ್ಲ.ಮಾಡಲು ಬಿಡುವುದಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟುವುದಿಲ್ಲ. ಸರ್ಕಾರವೂ ಸಹ 
> ಕಾಲ ಕಳೆಯುತ್ತಾ ಹೋಗುತ್ತದೆ. ಶಿಕ್ಷಕರ ಪರಿಸ್ಥಿತಿ ಸುಧಾರಿಸುವುದೇ ಇಲ್ಲ.ದೈನಂದಿನ 
> ಬೆಲೆಏರಿಕೆಗೆ ಬಸವಳಿದು ಹೋಗ್ಬೇಕಾಗಿದೆ. ಶಿಕ್ಷಕರ ವೇತನ ಹೆಚ್ಚಳದಿಂದ ಸರ್ಕಾರಕ್ಕೆ 
> ಹೊರೆಯಾಗುತ್ತದೆ ಎಂದು ಚಿಂತಿಸುವ ಸರ್ಕಾರ ತಮ್ಮ ಶಾಸಕರು ಸಚಿವರುಗಳ ವೇತನ ಹೆಚ್ಚಳ 
> ಮಾಡಿಕೊಳ್ಳುವುದು ಎಂತ ನಾಚಿಕೆಗೇಡಿನ ವಿಚಾರ. ಮೂಕ ಸಾಧು ಪ್ರಾಣಿ ಯಂತ ನಮ್ಮ  ಮನವಿಯನ್ನು 
> ಅರ್ಥ ಮಾಡಿಕೊಳ್ಳದ ಸರಕಾರಕ್ಕೆ ತೀವ್ರವಾದ ಹೋರಾಟ ಅನಿವಾರ್ಯವಾಗಿದೆ. ಅದಕ್ಕಾಗಿ 
> ಪಿ.ಯು.ಉಪನ್ಯಾಸಕರ ಜೊತೆ ಸ
> ನಾವೂ ಕೈ ಜೋಡಿಸಿ ಹೋರಾಟ ಮಾಡೋಣ.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to