BREAKING NEWS : - ಬೇಡಿಕೆ ಈಡೇರುವವರೆಗೂ SSLC ಮೌಲ್ಯಮಾಪನ ಬಹಿಷ್ಕಾರಕ್ಕೆ ಸರ್ವಾನುಮತದಿಂದ ತೀರ್ಮಾನ ....ಎಲ್ಲರನ್ನೂ ಜಾಗೃತಗೊಳಿಸಿ..ಮಾಹಿತಿ ನೀಡಿ.... [6:23PM, 4/3/2016] ಮೌಲ್ಯಮಾಪನ ಕರ್ತವ್ಯ ಕ್ಕೆ ಬರುವ ನಮ್ಮೆಲ್ಲಾ ಶಿಕ್ಷಕಮಿತ್ರರಿಗೆ ಈ ಬಗ್ಗೆ ತಿಳಿಸಿ....ಇದು ಅಂತಿಮ ಹೋರಾಟ...ಎಲ್ಲರ ಸಹಕಾರ ಪಡೆದು ಯಶಸ್ಸು ಪಡೆಯಲು ಪ್ರಯತ್ನಿಸೋಣ...ಚರ್ಚೆ ಮಾಡಿ....ಸಲಹೆ ನೀಡಿ... On Apr 3, 2016 4:22 PM, "omprakash yattinahalli" <[email protected]> wrote:
> "ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3.5ಕ್ಕೆ ರಷ್ಟು ಹೆಚ್ಚಳ..?" > (Kiran Raghupathi, VP, KSPSTA) > > ಬೆಂಗಳೂರು, ಏ.3- ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು > ರಾಜ್ಯ ಸರ್ಕಾರ ಉದ್ದೇಶಿಸಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.6ರಷ್ಟು ತುಟ್ಟಿಭತ್ಯೆ > ನೀಡಿದ ಬೆನ್ನಲ್ಲೆ ರಾಜ್ಯ ಸರ್ಕಾರವು ಕೂಡ ತನ್ನ ನೌಕರರಿಗೆ ತುಟ್ಟಿಭತ್ಯೆ ಪರಿಷ್ಕರಣೆ > ಮಾಡಲು ಮುಂದಾಗಿದೆ. ಮೂಲ ವೇತನದ ಶೇ.3.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು > ಉದ್ದೇಶಿಸಿದ್ದು, ಕೇಂದ್ರ ಸರ್ಕಾರ ಪರಿಷ್ಕರಿಸಿರುವ ತುಟ್ಟಿಭತ್ಯೆ ಆದೇಶದ ಪ್ರತಿಯನ್ನೇ > ರಾಜ್ಯಸರ್ಕಾರ ಎದುರು ನೋಡುತ್ತಿದೆ. ಆದೇಶದ ಪ್ರತಿ ತಲುಪಿದ ಕೂಡಲೇ ರಾಜ್ಯ ಸರ್ಕಾರವೂ > ತುಟ್ಟಿಭತ್ಯೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಿದೆ. > > ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಯುಗಾದಿ ಹಬ್ಬಕ್ಕೂ ಮುನ್ನ ತುಟ್ಟಿಭತ್ಯೆ > ಪರಿಷ್ಕರಣೆಯಾಗುವುದಿಲ್ಲ. ಆದರೆ, ಏಪ್ರಿಲ್ ತಿಂಗಳ ವೇತನದ ಜತೆ ಹೆಚ್ಚುವರಿ ತುಟ್ಟಿಭತ್ಯೆ > ಸೇರ್ಪಡೆಯಾಗಲಿದೆ ಎಂದು ಸ್ಪಷ್ಟಪಡಿಸಿವೆ. Kiran Raghupathi, VP, KSPSTA ಜನವರಿ > 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಈಗಿರುವ > ಶೇ.32.5ರಿಂದ ಶೇ.36ಕ್ಕೆ ಹೆಚ್ಚಳವಾಗಲಿದೆ. ಕಳೆದ ಜುಲೈನಲ್ಲಿ ಶೇ.28.75ರಿಂದ > ಶೇ.32.5ಕ್ಕೆ ಹೆಚ್ಚಳ ಮಾಡಿ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. > > ಎಲ್ಲ ಜಿಲ್ಲಾ ಪಂಚಾಯತ್, ಸಹಾಯ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು, ಪೂರ್ಣಾವಧಿ > ವರ್ಕ್‌ಶಾಪ್ ನೌಕರರು, ವಿಶ್ವವಿದ್ಯಾಲಯಗಳ ಕಾಲಿಕ ವೇತನ ಶ್ರೇಣಿ ಪಡೆಯುವ ಪೂರ್ಣಾವಧಿ > ನೌಕರರಿಗೂ ಕೂಡ ತುಟ್ಟಿಭತ್ಯೆ ಅನ್ವಯವಾಗಲಿದೆ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, > ಕುಟುಂಬ ನಿವೃತ್ತಿ ವೇತನದಾರರು ಸಂಚಿತ ನಿಧಿಯಿಂದ ನಿವೃತ್ತಿ ವೇತನ ಪಡೆಯುವವರಿಗೆ ಮೂಲ > ನಿವೃತ್ತಿ ವೇತನದ ಶೇ.36ರಷ್ಟು ತುಟ್ಟಿಭತ್ಯೆ ದೊರೆಯುವ ಸಾಧ್ಯತೆಗಳಿವೆ. > > Omprakash S Yattinahalli > Govt High School Marol Tq/Di Haveri 9449513643 > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
