ನನ್ನ ಎಲ್ಲಾ ಗಣಿತ ಹಾಗೂ ವಿಜ್ಞಾನ ಶಿಕ್ಷಕ ಮಿತ್ರರಿಗೆ, ಮೋಹನ್ ಸರ್ ಇವತ್ತಿನ ಗಣಿತದ ಬಗ್ಗೆ ಮಾಹಿತಿ ನೀಡಿದ್ದೀರಿ.ನಿಮಗೆ ತುಂಬಾ ಧನ್ಯವಾದಗಳು. ಹಾಗೇಯೇ ಒಂದು ವರ್ಷದಿಂದ ಈ ದಿನದ ವರೆಗೂ ಎಲ್ಲಾ ರೀತಿಯಿಂದಲೂ ಈ ಫೋರಂ ನಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಅತ್ಯುಪಯುಕ್ತ ಮಾಹಿತಿಗಳನ್ನು ನಮ್ಮ ಎರಡೂ ವಿಷಯ ಶಿಕ್ಷಕರು ನೀಡಿದ್ದಾರೆ. ತಾವು ತಯಾರು ಮಾಡಿಟ್ಟುಕೊಂಡಂತಹ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಸಹಾಯವಾಗುವ ರೀತಿಯಲ್ಲಿ ಮಾಹಿತಿಗಳನ್ನು ನೀಡಿದ ಎಲ್ಲಾ ಶಿಕ್ಷಕ ಮಿತ್ರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮಗಳ ಸಹಾಯ, ಸಹಕಾರ ಮತ್ತು ಅಭಿಮಾನ ಎಲ್ಲಾ ಶಿಕ್ಷಕರ ನಿರಂತರ ಕ್ರಿಯೆ ಹೀಗೆಯೇ ಇರಲಿ ಎಂದು ಬಯಸುತ್ತೇನೆ. ವಂದನೆಗಳೊಂದಿಗೆ, ಇಂತಿ, ಜಿ.ವೆಂಕಟೇಶ ಸಹ ಶಿಕ್ಷಕರು ಸಪ್ರೌಶಾ(ಬಾಲಕಿಯರ), ಸಿರುಗುಪ್ಪ-583121. ಬಳ್ಳಾರಿ(ಜಿಲ್ಲೆ) 9480125135, 9845083991
On Monday, 4 April 2016 17:47:59 UTC+5:30, mohan.m080383 wrote: > > : Respected sir / madam : > > I would like to thank all my maths teachers 4 sharing here very nice & > useful study materials.. > > today in maths paper 4 marks question is - Dct, first theorem, x2+x-2 > graph. Circles externally touch theorem, mcq and one mark question full > easy. All children's are very happy. > probabality, combination prblm, coardinate geometry, mensuration, > construction geometry , quadratic equation ......... most of all qstn are > easy. Totally a below average student can also get through the exam. It is > a good paper from the point of passing purpose as well as high scoring.. > > '' When Nothing goes right, go left ''..... > > ವಂದೇಮಾತರಂ... > ಶ್ರೀ ಎಂ ಮೋಹನ್. ಎಂ.ಎಸ್ಸಿ., ಬಿ.ಇಡಿ. > ಸಹಾಯಕ ಶಿಕ್ಷಕರು (ಪಿ. ಸಿ. ಎಂ). > ಸ. ಪ್ರೌ. ಶಾ. ಹೆಡಿಗ್ಗೊಂಡ, > ಬ್ಯಾಡಗಿ. ತಾ., ಹಾವೇರಿ. ಜಿಲ್ಲೆ.. > ಮೊಬೈಲ್ ಸಂಖ್ಯೆ:- 9480378988. > 9480136840. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
