S sir u r crct On Apr 14, 2016 6:03 AM, "praveen kumar gn" <[email protected]> wrote:
> ಆತ್ಮೀಯ ಶಿಕ್ಷಕ ಬಂಧುಮಿತ್ರರೇ > ಫ್ರೌಢಶಾಲಾ ಶಿಕ್ಷಕ ಹಾಗು ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಲು ಹಿಂಜರಿಯುತ್ತಿರುವ > ಸರ್ಕಾರದ ವಿರುದ್ಧ ಆಯಾ ಜಿಲ್ಲೆಗಳಲ್ಲೆ ಪ್ರತಿಭಟನೆ ಕೈಗೊಳ್ಳೊಣ. ಇಲ್ಲವಾದಲ್ಲಿ ನಮಗೆ > ನ್ಯಾಯ ಸಿಗಲ್ಲ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು > ಕುಮಾರನಾಯಕ್ ವರದಿ ಯಥಾವತ್ತಾಗಿ ಜಾರಿಗೆ ಬರಬೇಕು. ನಾಲ್ಕು ಇಂಕ್ರಮೆಂಟ್ > ವ್ಯತ್ಯಾಸವಿರಬೇಕಾದರೆ ಒಂದು ಕೊಡುತ್ತವೆ ಎಂದು ಸರ್ಕಾರ ತನ್ನ ತೀರ್ಮಾನ ಪ್ರಕಟಿಸಿದೆ. > ನಿರ್ಣಯ ಕೈಗೊಳ್ಳುವ ವಿಚಾರ ಉಪನ್ಯಾಸಕರ ಹಾಗು ಶಿಕ್ಷಕರಿಗೆ ಬಿಟ್ಟಿದ್ದು ಎಂದು > ತಿಳಿಸುತ್ತಿದೆ. > > ವೈದ್ಯರು ಬೇಡಿಕೆ ಇಟ್ಟು ಒಂದು ತಿಂಗಳು ಪ್ರತಿಭಟನೆ ನಡೆಸಿದಾಗ ಅವರ ಬೇಡಿಕೆಗೆ ಸ್ಪಂದಿಸಿ > ಸಾವಿರ ಸಾವಿರಗಳು ಹೆಚ್ಚಿಸಿ ವೈದ್ಯರನ್ನು ಮನೆಗಳಿಗೆ ಕಳುಹಿಸಿಕೊಟ್ಟಿದೆ. > > ಶಿಕ್ಷಕರಿಗೆ ಯಾವ ಲೇಖನ ಸಾಮಗ್ರಿಗಳನ್ನು ಒದಗಿಸುತ್ತದೆ, ಯಾವ ಪ್ರವಾಸ ಭತ್ಯೆ ನೀಡಬೇಕು, > ಯಾವದೇ ತರವಾದ ಭತ್ಯೆ ಗಳನ್ನು ನೀಡುವಂತಿಲ್ಲ. ನಮಗೆ ಆಗಿರುವ ವೇತನ ತಾರತಮ್ಯ > ಸರಿಪಡಿಸಿಕೊಡುವುದಕ್ಕೆ ಆಗತಿಲ್ಲ ಎಂದಾದರೆ ನಾವು ತೀವ್ರತರ ಹೋರಾಟಕ್ಕೆ ಇಳೀಲೇಬೇಕು > > ಬನ್ನಿ ಎಲ್ಲರೂ ಒಂದಾಗೋಣ, ಒಗ್ಗಟ್ಟಿನಲ್ಲಿ ಬಲವಿದೆ. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
