ಹಳ್ಳಿಗಳಲ್ಲ್ಲಿ ಹಣದಆಸೆಯಿಂದ ಮಣ್ಣಿನ ಬೀದಿಗಳನ್ನು ಕಾಕ್ರೀಟ್ ರಸ್ತೆಗಳಾಗಿ ಮಾಡಿ
ಮಳೆಯಾದಾಗ ನೀರು ಭೂಮಿಯಲ್ಲಿ ಇಂಗುವಿಕೆಯು ಇಲ್ಲದಂತೆ ಆಗಿದೆ. ಇದರಿಂದ ಅಂತರ್ ಜಲ
ಹಳ್ಳಿಗಳಲ್ಲಿ ಕುಸಿಯುತ್ತದೆ.
ದಯಮಾಡಿ ಕಾಂಕ್ರೀಟಿನ ರಸ್ತೆಗಳ ಸಂಖ್ಯೆಯನ್ನು ಕಡಿಮೆ ಮಾಡಿ .
ಈ ಬರಗಾಲದ ಸಮಯದಲ್ಲಿ ಕೆರೆಗಳಲ್ಲಿ ಹೂಳನ್ನು ತೆಗೆಯಲು ಪ್ರೇರೇಪಿಸಿ.ಮಳೆಗಾಲದಲ್ಲಿ ಹೆಚ್ಚು
ನೀರು ಸಂಗ್ರಹವಾಗಿ ಮುಂದಿನ ವರ್ಷ ದಲ್ಲಿ ಅಂತರ್ ಜಲವನ್ನು ಹೆಚ್ಚಿಸಬಹುದು.
ಚರಂಡಿ ಗಳಲ್ಲಿ ಪ್ರತಿ 50
ಅಡಿ ಗಳಿಗೆ ಒಂದು 6 ಅಡಿ ಆಳದ ಸಣ್ಣ ಗುಂಡಿಗಳನ್ನು ನಿರ್ಮಾಣ ಮಾಡಿದರೆ ಅಲ್ಲಿ ಚರಂಡಿಯ ನೀರು
ಭೂಮಿಯಲ್ಲಿ ಇಂಗುತ್ತದೆ. ಕಲುಷಿತ. ನೀರು ನದಿ ಸೇರುವುದು ತಪ್ಪುತ್ತದೆ ಮತ್ತು ಅಂತರ್ ಜಲವು
ಜೆಚ್ಚುತ್ತದೆ .
ಜಯಶಂಕರ
ಗಣಿತ ಶಿಕ್ಷಕರು
GHS. ಮಣಗಳ್ಳಿ.ಹನೂರು
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.