ಸಾರ್ ಈಗಾಗಲೆ ಇರೋ ಪದಗಳನ್ನೇ ಅರ್ಥ ಮಾಡಿಕೊಳ್ಳಲು ಸರಿ ಇದೆ. ಪೂರ್ಣ ಕನ್ನಡದಲ್ಲಿ ಬಳಸಿದರೆ
ಉನ್ನತ ವ್ಯಾಸಂಗದಲ್ಲಿ ತೊಂದರೆ ಹಾಗೂ ಆಂಗ್ಲ ಭಾಷೆಪದಗಳು ಹೆಚ್ಚು ಸೂಕ್ತವಾಗಿವೆ ಎಂಬುದು
ನನ್ನ ಅಭಿಪ್ರಾಯ
On 22-Apr-2016 4:35 pm, "Ashok" <[email protected]> wrote:

> ಆತ್ಮೀಯಾ ವಿಜ್ಞಾನ ಶಿಕ್ಷಕರೆ,
>
> 2014-15ನೇ ಸಾಲಿನ ಕರ್ನಾಟಕ ರಾಜ್ಯದ -  5, 8,ಮತ್ತು 10 ನೇ ತರಗತಿಯ ವಿಜ್ಞಾನ
> ಪಠ್ಯಪುಸ್ತಕಗಳಲ್ಲಿರುವ ಕೆಲವು ಪಾರಿಭಾಷಿಕ ಪದಗಳನ್ನು ವಿಮರ್ಶಿಸಿ ಸುಮಾರು 827 ಪದಗಳನ್ನು
> ಪ್ರಶಾಂತ ಸೊರಟೂರ ರವರ ತಂಡ ಪಟ್ಟಿ ಮಾಡಲಾಗಿದೆ  . ಇದರಲ್ಲಿ ಕೇವಲ 275 ಮಾತ್ರ ತಿಳಿದ
> ಕನ್ನಡ ಭಾಷೆಯ ಪದಗಳಾಗಿವೆ. ಇನ್ನು ಉಳಿದಿರುವ 552 ಪದಗಳು ತಿಳಿಯದ ಪದಗಳಾಗಿವೆ.
>
> ಮಕ್ಕಳಿಗೆ - ಸಂಸ್ಕೃತ ಪದ, ಇಂಗ್ಲೀಷ್ ಪದ ಮತ್ತು ಕನ್ನಡದ ಭಾಷೆಯ ಗೊತ್ತಿಲ್ಲದೆ ಇರುವ
> ಪದಗಳನ್ನು ವಿಜ್ಞಾನ ಪಠ್ಯಪುಸ್ತಕದಲ್ಲಿ ಇರುವದರಿಂದ ಇದರ ಬದಲಾಗಿ ಕನ್ನಡದ ಶಬ್ದಗಳನ್ನು
> (ಆಡುನುಡಿಯ ಪದ) ಬಳಸಿಕೊಂಡು ಆವರಣದಲ್ಲಿ ಇಂಗ್ಲೀಷ್ ಪದಗಳನ್ನು ಸೇರಿಸುವದರ ಮೂಲಕ ಮಕ್ಕಳಿಗೆ
> ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿರುತ್ತದೆ .
>
> ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಈ ಕೆಳಗಿನಂತಿವೆ .
> ಪಾಠದ ಸಂಖ್ಯೆ -
> ಪಾಠದ ಹೆಸರು -
> ಪಾಠಗಳಲ್ಲಿ ಬಳಸಿರುವ ಪದಗಳು -
> ಇಂಗ್ಲೀಷ್ ಪದಗಳು -
> ಬಳಸಬಹುದಾದ ಸಾಟಿ ಪದಗಳು .
>     ಮೇಲಿನ ಎಲ್ಲ ಅಂಶಗಳ ಸಂಪೂರ್ಣವಾದ ವಿವರ ನೋಡಲು ಈ ಕೆಳಗಿನ ಲಿಂಕನ್ನು ಉಪಯೋಗಿಸಿಕೊಂಡು
> ನೋಡಬಹುದಾಗಿದೆ .
> ಒಟ್ಟು  67 ಪುಟಗಳ ವಿವರಣೆ ಮತ್ತು 827 ಶಬ್ದಗಳನ್ನು ಕೋಯರ್ ಪುಟದಲ್ಲಿ ನೋಡಬಹುದು .
>
> http://karnatakaeducation.org.in/KOER/en/index.php/Science:_Pedagogy
>
> ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ
> <http://karnatakaeducation.org.in/KOER/en/index.php/Science:_Pedagogy#.E0.B2.95.E0.B2.A8.E0.B3.8D.E0.B2.A8.E0.B2.A1_.E0.B2.AE.E0.B2.BE.E0.B2.A7.E0.B3.8D.E0.B2.AF.E0.B2.AE.E0.B2.A6.E0.B2.B2.E0.B3.8D.E0.B2.B2.E0.B2.BF_.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B2.B2.E0.B3.8D.E0.B2.B2.E0.B2.BF.E0.B2.A8_.E0.B2.AA.E0.B2.A6.E0.B2.97.E0.B2.B3_.E0.B2.AC.E0.B2.B3.E0.B2.95.E0.B3.86.E0.B2.AF_.E0.B2.92.E0.B2.82.E0.B2.A6.E0.B3.81_.E0.B2.A8.E0.B3.8B.E0.B2.9F>ಎಂಬ
> ಪುಟವನ್ನು ನೋಡಬಹುದು .
>
> ದಯಮಾಡಿ ಎಲ್ಲ ಶಿಕ್ಷಕರು ಸಂಪೂರ್ಣವಾಗಿ ಓದಿ ಅನಿಸಿಕೆ/ಅಭಿಪ್ರಾಯ ಗಳನ್ನು ಮುಕ್ತವಾಗಿ
> ಹಂಚಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ .
>
> ಧನ್ಯವಾದಗಳು
> ಅಶೋಕ
> ಐ.ಟಿ.ಫಾರ್ ಚೇಂಜ್
> ಬೆಂಗಳೂರು.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to