"ಮೇ ಮೊದಲ ವಾರದಲ್ಲಿ ಶಿಕ್ಷಕರ ವರ್ಗಾವಣೆ ಆರಂಭ"

ಬೆಂಗಳೂರು: ಈ ಸಾಲಿನ ಸರಕಾರಿ ಶಾಲೆ ಶಿಕ್ಷಕರ ವಗಾ೯ವಣೆ ಪವ೯ ಮೇ ಮೊದಲ ವಾರದಲ್ಲಿ
ಆರಂಭವಾಗಲಿದ್ದು, ಜುಲ್ಯೆ 31 ರೊಳಗೆ ಪ್ರಕ್ರಿಯೆ ಮುಗಿಸಲು ಶಿಕ್ಷಣ ಇಲಾಖೆ ನಿಧ೯ರಿಸಿದೆ.
ಈಗಾಗಲೇ ಪೂವ೯ ಪ್ರಕ್ರಿಯೆ ಆರಂಭವಾಗಿದ್ದು, ಶಿಕ್ಷಕ ಸಮುದಾಯದ ಕೂಗಿಗೆ ಮಾತ್ರ ಸ್ಪಂದನೆ
ಸಿಕ್ಕಿಲ್ಲ.

   ಶಿಕ್ಷಕರ ವಗಾ೯ವಣೆಯಲ್ಲಿನ ಅವ್ಯವಹಾರ ತಡೆಯುವುದು ಹಾಗೂ ಶೈಕ್ಷಣಿಕ ಗುಣಮಟ್ಟ
ಕಾಪಾಡಿಕೊಳ್ಳುವ ಉದ್ದೇಶದಿಂದ ಸರಕಾರ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವಗಾ೯ವಣೆ
ನಿಯ೦ತ್ರಣ) ಅಧಿನಿಯಮ ಜಾರಿ ಮಾಡಿತು. ನಿಯಮ ಜಾರಿಯಾದಾಗಿನಿಂದ ಅಜಿ೯ ಸಲ್ಲಿಸುತ್ತಿರುವ
ಸಾವಿರಾರು ಶಿಕ್ಷಕರಿಗೆ ಈವರೆಗೂ ವಗಾ೯ವಣೆ ಭಾಗ್ಯ ಸಿಕ್ಕಿಲ್ಲ.
ವಗಾ೯ವಣೆ ಪ್ರಮಾಣಕ್ಕೆ ಮಿತಿ ಇರುವುದರಿಂದ ಅಜಿ೯ ಸಲ್ಲಿಸಿದವರೆಲ್ಲರ ಅಪೇಕ್ಷೆ ಈಡೇರಿಲ್ಲ.

ಕಳೆದ ಬಾರಿ ಯಾವೆಲ್ಲಾ ನಿಯಮವಿತ್ತೋ ಅದನ್ನೇ ಮುಂದಿನ ಸಾಲಿಗೆ ಅನುಸರಿಸುವುದಾಗಿ
ಅಧಿಕಾರಿಗಳು ಸ್ಪಷ್ಟ ಪಡಿ ಸಿದ್ದು, ಈ ಮೂಲಕ ಈ ಬಾರಿ ಸಹ ವಗಾ೯ವಣೆ ಅಪೇಕ್ಷಿತ ಸಾವಿರಾರು
ಮಂದಿಗೆ ನಿರಾಸೆಯಾಗುವುದು ಸ್ಪಷ್ಟವಾಗಿದೆ.

* ವಗಾ೯ವಣೆ ಪ್ರಕ್ರಿಯೆ:

ವಗಾ೯ವಣೆ ಪ್ರಕ್ರಿಯೆ ಮೇ 2ರಿಂದ ಅಧಿಕೃತವಾಗಿ ಆರ೦ಭವಾಗಲಿದ್ದು, ಮೊದಲಿಗೆ ವಗಾ೯ವಣೆ ಬಯಸುವ
ಸಕಾ೯ರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ವೃಂದದಿಂದ ಅಜಿ೯ ಆಹ್ವಾನಿಸಲಾಗುತ್ತದೆ.

ಎರಡನೇ ಹಂತದಲ್ಲಿ ಸುಮಾರು 12 ದಿನಗಳ ಕಾಲ ಆನ್‍ಲ್ಯೆನ್ ಮೂಲಕ ಅಜಿ೯ ಸಲ್ಲಿಸಲು ಅವಕಾಶ
ನೀಡಲಾಗುತ್ತದೆ.

ಇದೇ ವೇಳೆ ಅಜಿ೯ ಸಲ್ಲಿಸಿರುವ ಶಿಕ್ಷಕರು ಆಯಾ ಬ್ಲಾಕ್‍ನ ಕ್ಷೇತ್ರ ಶಿಕ್ಷಣಾಧಿಕಾರಿ
ಕಚೇರಿಗೆ ಹಾಜರಾಗಿ ಅಗತ್ಯ ದಾಖಲೆ ನೀಡಿ ವಗಾ೯ವಣೆ ಅಜಿ೯ ಸಲ್ಲಿಸುವುದಕ್ಕೆ ಸ್ವೀಕೃತಿ
ಪಡೆಯಲು ದಿನ ನಿಗದಿಪಡಿಸಲಾಗುತ್ತದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಹಂತದಲ್ಲಿ ಅಂತಜಾ೯ಲದ ಮೂಲಕ ಅಜಿ೯ ಪರಿಶೀಲನೆ, ಮಾಹಿತಿ
ದೃಡ್ಹೀಕರಣ ಹಾಗೂ ಅಜಿ೯ ಅನುಮೋದನೆಗೆ ಅವಕಾಶ ನೀಡಲಾಗುತ್ತದೆ.

ವಗಾ೯ವಣೆ ಪ್ರಕಟಣೆಗೊಂಡ ಎರಡು ವಾರದ ತರುವಾಯ ಪರಸ್ಪರ ವಗಾ೯ವಣೆ ಬಯಸಿರುವ ಶಿಕ್ಷಕರ
ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುತ್ತದೆ.
ಇದಾದ ಮೂನಾ೯ಲ್ಕು ದಿನಗಳಲ್ಲಿ ಕೋರಿಕೆ ವಗಾ೯ವಣೆ ಬಯಸಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿ
ಪ್ರಕಟಗೊಳ್ಳುವುದು.

ನಂತರ ಕಚೇರಿ ಪ್ರಕ್ರಿಯೆ ಆರಂಭವಾಗಲಿದ್ದು, ವಗಾ೯ವಣೆ ಅಜಿ೯ ಆಹ್ವಾನ ಪ್ರಕಟಣೆ ಹೊರಬಿದ್ದ
ಸರಿಸುಮಾರು ಒಂದು ತಿಂಗಳ ನಂತರ ಪರಸ್ಪರ ವಗಾ೯ವಣೆ ಅಂತಿಮ ಪಟ್ಟಿ ಪ್ರಕಟಣೆಯಾಗುತ್ತದೆ.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to