I agree your opinion Girish sir...
On May 4, 2016 11:04 PM, "Gireesha HP" <gireeshasushma2...@gmail.com> wrote:

> ಒಂದು ಚರ್ಚೆ. ....ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ......
>
> ವಿಷಯ : ಸೇತುಬಂಧಕ್ಕೆ 15 ದಿನ ಮೀಸಲಿಡಬೇಕೇ.......ಅಥವಾ ಆಯಾ ಪಾಠದ ಸಂದರ್ಭದಲ್ಲಿ
> ಹಿಂದಿನ ಪಾಠದ ಸೇತುಬಂಧ ಸಾಕೇ....??
>
> ಇಲಾಖೆಯು ಸೇತುಬಂಧಕ್ಕೆ ಸಂಬಂಧಿಸಿದಂತೆ ಹೊಸ Syllabus ge ಸಾಮರ್ಥ್ಯಗಳ list  ಕೊಟ್ಟೇ
> ಇಲ್ಲ ಬಿಡಿ.....ಓಬೀರಾಯನ ಕಾಲದ ಸಾಮರ್ಥ್ಯಗಳು ತಿದ್ದುಪಡಿ ಆಗಿರಲಿಲ್ಲ......ಹಾಗಾಗಿ ಕಳೆದ
> ವರ್ಷದಿಂದ ಆಯಾ ಮುಂದಿನ ತರಗತಿಗಳಿಗೆ ಅನುಗುಣವಾದ ಸಾಮರ್ಥ್ಯ ನಿಗಧಿಮಾಡಿಕೊಂಡು ಸೇತುಬಂಧ
> ಮಾಡುತ್ತಿದ್ದೇನೆ......ಆದರೆ 10 th ಗೆ ಸೇತುಬಂಧ ತುಂಬಾ ಕಡಿಮೆ ಮಾಡುತ್ತೇನೆ.
>       ಇನ್ನೊಂದು ಮುಖ್ಯ ವಿಷಯ ಎಂದರೆ
> ಸೇತುಬಂಧ 15 ದಿನ ಮಾಡುವುದೇ ಅರ್ಥ ಹೀನ ಎನಿಸುತ್ತದೆ ಒಮ್ಮೊಮ್ಮೆ. .....ಆರಂಭದಲ್ಲಿ
> ತುಂಬಾ ಅಗತ್ಯವಾದ ಮೂಲ ಕ್ರಿಯೆಗಳಿಗೆ ಒತ್ತು ಕೊಟ್ಟು ನೇರವಾಗಿ Syllabus ಗೆ ಹೋಗೋದು
> ಒಳ್ಳೆಯದು.... ಆಯಾಯ ಪಾಠ ಶುರು ಮಾಡುವಾಗ ಹಿಂದಿನ ತರಗತಿಯ ಇದೇ ಪಾಠದ ಸೇತುಬಂಧ ಮಾಡಿ
> ಮುಂದು  ಹೋಗುವುದು ಒಳ್ಳೆಯದು. ಉದಾಹರಣೆಗೆ
> ನಾವು 9 ನೇ ತರಗತಿಯಲ್ಲಿ ನವೆಂಬರ್ ನಲ್ಲಿ ಸಂಖ್ಯಾಶಾಸ್ತ್ರ  ಪಾಠ ಮಾಡುತ್ತೇವೆ ಎಂದು
> ಕೊಳ್ಳೋಣ....ಆಗ 8 ನೇ ತರಗತಿಯ ಸಂಖ್ಯಾಶಾಸ್ತ್ರದ ಸೇತುಬಂಧ ಮಾಡಿ ಮುಂದೆ ಹೋದರೆ
> ಪರಿಣಾಮಕಾರಿ......ಹಾಗಾಗಿ SSLC ಗೆ ಅದೇ ಪಾಠಗಳ ಸಂದರ್ಭದ ಸೇತುಬಂಧವು  ಸಹಕಾರಿ. .....
> ಮತ್ತೊಂದು ಗಮನಿಸೋಣ.....
> ನಾನು ಹಾಗೂ ಹಲವು ಶಾಲೆಗಳಲ್ಲಿ ನೋಡಿದಂತೆ ಮಕ್ಕಳು /ಶಿಕ್ಷಕರು ಹೇ.....ಇನ್ನೂ ಸೇತುಬಂಧ
> ಅಲ್ವಾ ಅಂತ ಉದಾಸೀನ ಮಾಡಿ 15 ದಿನಗಳ ಪಾಠ ಅಂತಹ ಅಂತಹ ಪರಿಣಾಮಕಾರಿ
> ಅನಿಸಿರಲಿಕ್ಕಿಲ್ಲ.....ಅದರ ಬದಲು one week ಮೂಲಕ್ರಿಯೆ/ ಪರಿಕಲ್ಪನೆಗಳಿಗಾಗಿ ಮೀಸಲಿಟ್ಟು
> ನಂತರ syllabus start ಮಾಡಲು ಅವಕಾಶ ಕೊಡಬೇಕು. ಆಗ ಕಲಿಕೆ ಏರುಗತಿಯಲ್ಲಿರುತ್ತದೆ
> ಅಲ್ಲವೇ. ...??
> ಇಲಾಖೆ ಶಿಕ್ಷಕರಿಗೆ  ಕಲಿಸಲು ಸ್ವಾತಂತ್ರ್ಯ ನೀಡಬೇಕು .ಎನಿಸುತ್ತದೆ. ...ಏನಂತೀರಾ. ..
> ಚರ್ಚೆ  ಮಾಡಿ.....
>
> ಗಿರೀಶ್.HP
> ಬೇಲೂರು.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to